ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ್‌ ಲತಾ

ಸಂಪರ್ಕ:
ADVERTISEMENT

ಹೊಸ ಬಟ್ಟೆಗಳ ಹಸಿ ವಾಸನೆ

ಇ- ಗಾರ್ಡನ್ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯ ಮೂವತ್ತಾರನೇ ಸಂಖ್ಯೆಯ ಫ್ಲ್ಯಾಟ್‌ನ ವಿಶಾಲ ಹಾಲ್‌ನಲ್ಲಿ ನಿಗೂಢವಾಗಿ ಸಾವು ಕಂಡ ತಿಲಾಂಜಲಿಯಮ್ಮ ಎಂಬ ಎಂಬತ್ತೊಂದರ ಹರೆಯದ ವೃದ್ಧೆಯ ಸಾವಿನ ಬಗ್ಗೆ ಹತ್ತಾರು ನಿಮಿಷಗಳವರೆಗೆ ಚಾನೆಲ್‌ಗಳು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿದ್ದವು. ಕಮೋಡ್ ಮೇಲೆ ಬಿದ್ದಿದ್ದ ಆಕೆಯ ಹೊಸ ನೈಟಿ, ಸಾಯುವ ಮುಂಚೆ ಆಕೆ ಉಟ್ಟಿದ್ದ ಅಸ್ತವ್ಯಸ್ತಗೊಂಡಿದ್ದ ಸೀರೆ...
Last Updated 7 ಏಪ್ರಿಲ್ 2018, 19:37 IST
ಹೊಸ ಬಟ್ಟೆಗಳ ಹಸಿ ವಾಸನೆ

ಹದ ಕಾವ್ಯದ ಆಚೆಗೆ...

ಕಳೆದ ಮೂವತ್ತು ವರ್ಷಗಳಿಂದಲೂ ಕನ್ನಡ ಕಾವ್ಯಪರಂಪರೆಯೊಟ್ಟಿಗೆ ಬೆಳೆದ ಕವಿ ಎಸ್.ಜಿ. ಸಿದ್ಧರಾಮಯ್ಯನವರು ತಮ್ಮ ದೇಸಿಗುಣ ಹಾಗೂ ವಿಶಿಷ್ಟ ಭಾಷಾರುಚಿಯ ಕಾವ್ಯದ ಮೂಲಕ ಕಾವ್ಯಪರಂಪರೆಯನ್ನು ಬೆಳೆಸಿದವರು. ಅವರ ನೂರೊಂದು ಆಧುನಿಕ ವಚನಗಳ ಪುಸ್ತಕ `ಅರಿವು ನಾಚಿತ್ತು~.
Last Updated 22 ಅಕ್ಟೋಬರ್ 2011, 19:30 IST
fallback

ಕತೆಯೆಂಬ ಇರಿವ ಈ ಅಲಗು

ತನಗೆ ಇಂತಹುದೊಂದು ಆಲೋಚನೆ ಇದುವರೆಗೆ ಬಂದಿರಲಿಲ್ಲವೇ ಎಂದು ಕತೆಗಾರ ಯೋಚಿಸಿ ನೋಡಿದ. ಎಂದೂ ತಾನು ಹಾಗೆ ಯೋಚಿಸಿರಲಿಲ್ಲವೆಂಬುದು ಹೊಳೆಯುತ್ತಲೇ ಆಶ್ಚರ್ಯವಾಯಿತು. ಅಲ್ಲದೆ ಇದೀಗ ತನಗೆ ಇಂತಹುದೊಂದು ಚಿಂತೆ ಕೊರೆಯತೊಡಗಿರುವುದಾದರೂ ಯಾಕೆ ಎಂಬ ದಿಗಿಲೂ ಉಂಟಾಯಿತು.
Last Updated 9 ಜುಲೈ 2011, 19:30 IST
fallback

ಗಟ್ಟಿಯಾಗಬೇಕಾದ ದಾರಿಯಲ್ಲಿ...

ಕವಯತ್ರಿ ಸವಿತಾ ನಾಗಭೂಷಣ ಅವರ ಆಯ್ದ ಕವನಗಳ ಸಂಗ್ರಹ `ಹಳ್ಳಿಯ ದಾರಿ~ಯನ್ನು ಇತ್ತೀಚೆಗೆ ಸಂಪಾದಿಸಿರುವ ವಿಮರ್ಶಕ ಡಿ.ಎಸ್. ನಾಗಭೂಷಣ ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಹೀಗೊಂದು ಕಾವ್ಯತಾತ್ವಿಕತೆಯನ್ನು ಮುಂದಿಡುತ್ತಾರೆ
Last Updated 18 ಜೂನ್ 2011, 19:30 IST
fallback

ಕೇರಿಯ ಭಾಷೆಗೆ ಹೊಸ ದೇಹ

ಕನ್ನಡದ ಶಕ್ತ ಕಥೆಗಾರರಲ್ಲಿ ಒಬ್ಬರಾಗಿರುವ; ಆದರೆ ಹೆಚ್ಚಿಗೆ ಬರೆಯದೆ ಇರುವ ಎಸ್. ತುಕಾರಾಮ್ ಅವರ ನೀಳ್ಗತೆ ಎನ್ನಬಹುದಾದ ಕಿರು ಕಾದಂಬರಿ ‘ಆ ಮರದ ಎಲೆ’. ನೀಳ್ಗತೆಯ ಸೃಜನಶೀಲ ಮಾದರಿಗಳೇ ಅಪರೂಪವಾಗುತ್ತಿರುವ ಸಂದರ್ಭವಿದು.
Last Updated 14 ಮೇ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT