ಕನಕಪುರ ರಸ್ತೆ-ಶಿವಾಜಿನಗರ ಬಸ್ಸು ಬಿಡುವರೇ?
ಬಿಎಂಟಿಸಿ ಸಾವಿರಾರು ಬಸ್ಸುಗಳನ್ನು ಪ್ರತಿನಿತ್ಯ ಕಾರ್ಯಾಚರಣೆ ಮಾಡುತ್ತಾ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮಗೂ ಹೆಮ್ಮೆಯೇ. ಆದರೆ ಕೆಲವು ಮಾರ್ಗಗಳನ್ನು ಅದು ನಿರ್ಲಕ್ಷಿಸಿರುವುದಕ್ಕೆ ಕಾರಣವೇನೋ ಗೊತ್ತಾಗುತ್ತಿಲ್ಲ.Last Updated 8 ಏಪ್ರಿಲ್ 2013, 19:59 IST