ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜಯ್ಯ ದೇವರಮನಿ

ಸಂಪರ್ಕ:
ADVERTISEMENT

ಕಥೆ| ಜಗದಣ್ಣನ ಲೆಕ್ಕ ಪುಸ್ತಕ

ಕಡು ಬೇಸಿಗೆಯ ದಿನಗಳು. ಸಂಗಾಪುರ ಮತ್ತು ಸುತ್ತಮುತ್ತಲಿನ ಸೀಮೆಯಲ್ಲಿ ಮಳೆ ಮಾಯವಾಗಿತ್ತು. ಮುಗಿಲನ್ನು ಎಷ್ಟೇ ಹುಡುಕಿದರು ಮಳೆಯ ಸಣ್ಣ ಕುರುಹು ಕಾಣುತ್ತಿರಲಿಲ್ಲ. ಆದರೂ ಮುಗಿಲು ನೋಡುವುದನ್ನು ಜನ ಬಿಟ್ಟಿರಲಿಲ್ಲ. ಹೊಲಮಾಳಗಳ ಬಿಕೋ ಎನ್ನುತ್ತಿದ್ದವು. ದನಕರುಗಳು ತಿಪ್ಪೆಯ ದಂಟನ್ನು ತಿಂದು ಜೀವ ಹಿಡಿದುಕೊಂಡಿದ್ದವು.
Last Updated 10 ಡಿಸೆಂಬರ್ 2022, 19:30 IST
ಕಥೆ| ಜಗದಣ್ಣನ ಲೆಕ್ಕ ಪುಸ್ತಕ

ಮಂಜಯ್ಯ ದೇವರಮನಿ ಬರೆದ ಕಥೆ: ನಾಯಿಬುಡ್ಡನ ಪವಾಡ

‘ಅಯ್ಯಾ ಪಂಚ್ಯಾತಿ ಎಲೆಕ್ಷಣ್ಣಿಗೆ ನಾಯಿಬುಡ್ಡ ನಿಲ್ತಾನಂತೆ’ ಎಂದು ಬೆಳಬೆಳಗ್ಗೆನೆ ಕೇರಿಗಳಿಗೆ ನೀರು ಬಿಡಲು ಹೋಗಿದ್ದ ನೀರಗಂಟಿ ಬಸಣ್ಣ ಮಾಜಿ ಚೇರ್ಮನ್ ಪುಟ್ಟಯ್ಯನಿಗೆ ಹೇಳಿದ. ಆಗ ತಾನೇ ಸ್ನಾನ ಮಾಡಿ ಪಾಣಿಪಂಚೆ ಸುತ್ತಿಗೆಂದು ಪೂಜೆಗೆಂದು ಹೂವು ಕೀಳುತಿದ್ದ ಚೇರ್ಮನ್ನರು ನೀರುಗಂಟಿ ಏನು ಹೇಳಿದ ಎಂಬುದನ್ನು ನಿಲುಕಿಸಿಕೊಳ್ಳದೆ ‘ಏನೆಂದೆ?’ ಎಂದು ಅವನ ಮುಖ ನೋಡಿದರು. ‘ನಾಯಿಬುಡ್ಡ ಎಲೆಕ್ಷಣ್ಣಿಗೆ ನಿಲ್ತಾನಂತೆ’.
Last Updated 11 ಜೂನ್ 2022, 19:30 IST
ಮಂಜಯ್ಯ ದೇವರಮನಿ ಬರೆದ ಕಥೆ: ನಾಯಿಬುಡ್ಡನ ಪವಾಡ

ಮಂಜಯ್ಯ ದೇವರಮನಿ ಬರೆದ ಕಥೆ: ಮುತ್ತಿನ ರಾಶಿ

‘ಜಳಿಗಿ ಎಮ್ಮಿ ಈಯ್ಯಲಾಗೇತಿ, ಇವತ್ತಿಲ್ಲಾ ನಾಳೆ ಈಯ್ಯಬೋದು, ಜೋಳ ಬೇಯಿಸ್ಬೇಕು, ನೆತ್ತಿಗಿ ತಿಕ್ಕಾಕ ಹಳ್ಳೆಂಣಿಲ್ಲ, ಗೀಬು ಉಣ್ಣಾಕ ಬೆಲ್ಲಯಿಲ್ಲ ಹಲಗೇರಿ ಸಂತಿಗೋಗಿ ತರಬಾರದ? ಮಾಡೋ ಕೆಲ್ಸ ಕಂಡೆಬಟ್ಟೆ ಬಿದ್ದಾವು ನೀ ನೋಡಿದ್ರ ಮಸ್ಗಂತ ಕುಂತಿ’ ಎಂದು ಗೌರಕ್ಕ ಗಂಡನನ್ನು ಜಾಡಿಸಿದಳು.
Last Updated 5 ಮಾರ್ಚ್ 2022, 19:30 IST
ಮಂಜಯ್ಯ ದೇವರಮನಿ ಬರೆದ ಕಥೆ: ಮುತ್ತಿನ ರಾಶಿ

ಮಂಜಯ್ಯ ದೇವರಮನಿ ಬರೆದ ಕಥೆ: ಕಲ್ಲೇಶಿ ಪ್ರೇಮ ಪುರಾಣ

ಲ್ಲೇಶ ಸಣ್ಣವನಿದ್ದಾಗ ಹಾಲುಣ್ಣಲು ತುಂಬಾ ಹಠಮಾಡುತಿದ್ದ ಆದ್ದರಿಂದ ಸಣ್ಣೀರವ್ವ ತಾನು ಕುಡಿಯುತ್ತಿದ್ದ ಚಹಾವನ್ನೇ ಬೆರಳಲ್ಲಿ ಅದ್ದಿ ನಾಲಿಗೆಗೆ ಚೀಪುಸುತ್ತಿದ್ದಳು. ಮುಂದೆ ಅದನ್ನೇ ರೂಢಿಮಾಡಿಕೊಂಡ ಕಲ್ಲೇಶ ಹಾಲುಣ್ಣವ ಬದಲು ಚಹಾ ಕುಡಿಯತೊಡಗಿದ. ಅದು ಎಷ್ಟರಮಟ್ಟಿಗೆ ಅಂದರೆ ರಾತ್ರಿ ಚಹಾ ಚಹಾ ಎಂದು ಕನವರಿಸವಷ್ಟು.
Last Updated 18 ಡಿಸೆಂಬರ್ 2021, 19:30 IST
ಮಂಜಯ್ಯ ದೇವರಮನಿ ಬರೆದ ಕಥೆ: ಕಲ್ಲೇಶಿ ಪ್ರೇಮ ಪುರಾಣ

ಮಂಜಯ್ಯ ದೇವರಮನಿ ಅವರ ಕಥೆ: ‘ಅಗಸಿ ಹೆಣ’

‘ಬ್ಯಾಡಲೇ ಮಗನೆ ಬ್ಯಾಡೋ... ದುಡಿಯೋ ಮುಕ್ಕ ನಾನೆಂಬೋರಿಲ್ಲ ಮನ್ಯಾಗ. ನಿಮ್ಮಪ್ಪ ತೀರಿಕ್ಕೆಂದ ಮ್ಯಾಲೆ ನಿನ್ನ ಹ್ಯಾಂಗ ಸಾಕಿದೀನಿ ಅನ್ನೋದು ನನ್ನ ಹಡೆದೊಟ್ಟಿಗೆ ಗೊತ್ತು. ಹೋರಿ ಸುದ್ದಿಗೆ ಹೋಗಬ್ಯಾಡ... ಯಾ... ಮಾಯಕರ ಬಂದು ಗುದ್ದಿದ್ರೆ ಗತಿಯೇನು’ ಹಬ್ಬ ಮಾಡಲು ಹೊಂಟನಿಂತ ಮಗನನ್ನು ಕೇಸಕ್ಕಿ ಕುಸ್ಲೆವ್ವ ಅಡ್ಡಗಟ್ಟಿದಳು. ‘ನಿಂದೊಳ್ಳೆ ಕಾಟ ಕಣವ್ವ, ನಾನೇನು ಸಣ್ಣ ಮಗೀನ. ಊರೆಲ್ಲಾ ಹಬ್ಬ ಮಾಡತೈತಿ ನನ್ನ ಮನ್ಯಾಗ ಕುಂದ್ರು ಅಂದ್ರ ಹ್ಯಾಂಗ’ ಕಾಂತ ಸಿಟ್ಟಿಗೆ ಬಿದ್ದ.
Last Updated 23 ಅಕ್ಟೋಬರ್ 2021, 23:15 IST
ಮಂಜಯ್ಯ ದೇವರಮನಿ ಅವರ ಕಥೆ: ‘ಅಗಸಿ ಹೆಣ’

ಕಾಡ್ಕೋಣ ಭೂತಲಿಂಗ: ಮಂಜಯ್ಯ ದೇವರಮನಿ ಬರೆದ ಕಥೆ

ತಿಮ್ಮಿನಕಟ್ಟಿ ತಿಮ್ಮೇನಳ್ಳಿಗಳ ನಡುವೆ ದರ್ಗಾ ಹಳ್ಳವಿದೆ. ಹಳ್ಳದ ದಂಡೇಲಿ ಇರೋ ದರ್ಗಾದಲ್ಲಿ ಬೆಳೆಗ್ಗೆ ಮತ್ತು ಸಂಜೆ ಹಜ್ಜಾ ಕೂಗುವುದು ಎರಡು ಊರುಗಳಿಗೆ ಗಡಿಯಾರವಾಗಿತ್ತು.
Last Updated 21 ಆಗಸ್ಟ್ 2021, 19:30 IST
ಕಾಡ್ಕೋಣ ಭೂತಲಿಂಗ: ಮಂಜಯ್ಯ ದೇವರಮನಿ ಬರೆದ ಕಥೆ

ಕಥೆ: ಕಪಲಿ ಬಾವಿ

ಗಂಗಯ್ಯ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಒಲಿ ಕೆದರಿ ಬೆಂಕಿ ಮಾಡಿ, ಅಂಬಲಿ ಚಟಿಗಿಗೆ ಹುಳಿ ಹೊಯ್ದು ಒಲಿ ಮ್ಯಾಲಿಟ್ಟು, ಬೆನಕಡ್ಡಿ ಬಾಯಲ್ಲಿ ನುರಿಸುತ್ತ ಕೆರೆಕಡೆ ಹೋದ. ಬಂದವನೇ ಆಗಲೇ ಹೊತ್ತು ಮೀರಿದವನಂತೆ ಗಿಡ್ಡುಗಳನ್ನು ಹಕ್ಕಿಯಿಂದ ಹೊರಗೆ ಕಟ್ಟಿ, ಸಗಣಿ ಹೊಡೆದು ಗ್ವಾತ ಮುಗಿದು ಕೈ ಕಾಲು ಮಾರಿ ತೊಳೆದ.
Last Updated 24 ಏಪ್ರಿಲ್ 2021, 19:31 IST
ಕಥೆ: ಕಪಲಿ ಬಾವಿ
ADVERTISEMENT
ADVERTISEMENT
ADVERTISEMENT
ADVERTISEMENT