ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೋಹನ ಬಿ.ಎಂ.

ಸಂಪರ್ಕ:
ADVERTISEMENT

ಗುಲ್‌ಮೊಹರ್‌ ಕೆಂಪು–ಕಂಪು

ಇದೀಗ ರಸ್ತೆ ಬದಿ, ಅರಣ್ಯ, ಉದ್ಯಾನ ಇಲ್ಲವೇ ಕಾಲೇಜು ಕ್ಯಾಂಪಸ್ ಸೇರಿದಂತೆ ಸಾಂಸ್ಕೃತಿಕ ನಗರಿ ಮೈಸೂರಿನ ತುಂಬೆಲ್ಲಾ ಗುಲ್‌ಮೊಹರ್‌ನ ಬೆಡಗು, ಸೌಂದರ್ಯ ಎಲ್ಲರನ್ನು ಸೆಳೆಯುತ್ತಿದೆ. ತನ್ನ ಕೆಂಬಣ್ಣದ ಹೂವನ್ನು ಮುಡಿ ತುಂಬ ಹೊತ್ತು ನಿಂತಿರುವ ಗುಲ್‌ಮೊಹರ್ ಮರಗಳು ಚೆಲುವೆಲ್ಲ ತನ್ನದೆಂದು ನಲಿಯುತ್ತಿವೆ.
Last Updated 19 ಏಪ್ರಿಲ್ 2019, 20:00 IST
ಗುಲ್‌ಮೊಹರ್‌ ಕೆಂಪು–ಕಂಪು

ಅಲೆಮಾರಿ ಸಮುದಾಯಗಳ ಬದುಕಿನ ಅನಾವರಣ

ಇರ್ವಿನ್‌ ರಸ್ತೆಯ ವೆಲ್ಲಿಂಗ್ಟನ್‌ ಹೌಸ್‌ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯದಲ್ಲಿ ಹಮ್ಮಿಕೊಂಡಿರುವ ‘ಭಾರತದ ಅಲೆಮಾರಿಗಳು’ ವಸ್ತು ಪ್ರದರ್ಶನ ಗಮನಸೆಳೆಯುತ್ತಿದೆ.
Last Updated 14 ಡಿಸೆಂಬರ್ 2018, 20:00 IST
ಅಲೆಮಾರಿ ಸಮುದಾಯಗಳ ಬದುಕಿನ ಅನಾವರಣ

ಮೊಬೈಲ್‌ನಲ್ಲಿ ಓಡಿಬಂದ ‘ಚಂದಮಾಮ’

ರಾತ್ರಿ ವೇಳೆ ರಚ್ಚೆ ಹಿಡಿದ ಎರಡು ವರ್ಷದ ಮಗುವಿಗೆ ತಾಯಿಯು, ತಿಳಿನೀಲಿ ಆಕಾಶದಲ್ಲಿ ಕಾಣುತ್ತಿದ್ದ ಚಂದ್ರನನ್ನು ತೋರಿಸಿ ಸಮಾಧಾನ ಪಡಿಸಲು ಮುಂದಾದಳು. ಮಗು ಮತ್ತೂ ಹಠ ಮಾಡತೊಡಗಿತು. ತಕ್ಷಣ, ಮೊಬೈಲ್ ಫೋನಿನಲ್ಲಿ ಚಿಣ್ಣರ ಪದ್ಯಗಳನ್ನು ಹಾಕಿ ತೋರಿಸಿದಳು, ಆಗ ಅಳುತ್ತಿದ್ದ ಮಗುವಿನ ಮುಖದಲ್ಲಿ ಮುಗುಳು ನಗೆ ಮನೆ ಮಾಡಿತು. ಹಠ ನಿಲ್ಲಿಸಿ ತುತ್ತಿಗೆ ಬಾಯಿ ತೆರೆಯಿತು... ಹೌದು, ಇಂದು ಮಕ್ಕಳಿಗೆ ಮೊಬೈಲ್‌ ಫೋನ್‌ಗಳಲ್ಲಿ ಚಂದ ಮಾಮನನ್ನು ತೋರಿಸಿ ಸಮಾಧಾನಪಡಿಸಬೇಕಿದೆ. ಮಕ್ಕಳ ಆಸಕ್ತಿ ಹಾಗೂ ಮಾರುಕಟ್ಟೆ ನಾಡಿಮಿಡಿತ ಬಲ್ಲ ಹಲವಾರು ಕಂಪನಿಗಳು ವೆಬ್ ಸೀರಿಸ್, ರೈಮ್‌ಗಳ (ಮಕ್ಕಳ ಪದ್ಯ) ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಲೇ ಇವೆ.
Last Updated 13 ನವೆಂಬರ್ 2018, 20:00 IST
ಮೊಬೈಲ್‌ನಲ್ಲಿ ಓಡಿಬಂದ ‘ಚಂದಮಾಮ’

ಪಕ್ಷಿಪ್ರೇಮಿ ಈ ಬಾಲಕಿ

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬರುವ ಪ್ರವಾಸಿಗರು ನೀರು ಕುಡಿದು ಬಿಸಾಡುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಹೇಳುವ ಜೊತೆಗೆ ಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡುವ ಲೋಟಗಳನ್ನು ತಯಾರಿಸುತ್ತಾಳೆ. ಪ್ರತಿಭಾನುವಾರ ಹಾಗೂ ರಜಾ ದಿನಗಳಲ್ಲಿ ಮೈಸೂರಿನಲ್ಲಿರುವ ಅನೇಕ ಉದ್ಯಾನಗಳಲ್ಲಿ ಹಾಗೂ ರಸ್ತೆ ಬದಿಯ ಮರಗಳಿಗೆ ಬಾಟಲಿಯಿಂದ ಮಾಡಿದ ಲೋಟ ಕಟ್ಟಿ ಅವುಗಳಿಗೆ ನೀರು ಮತ್ತು ಆಹಾರ ಹಾಕುವ ಮೂಲಕ ಪಕ್ಷಿ ರಕ್ಷಣೆಗೆ ಮುಂದಾಗಿದ್ದಾಳೆ.
Last Updated 12 ಆಗಸ್ಟ್ 2018, 7:33 IST
ಪಕ್ಷಿಪ್ರೇಮಿ ಈ ಬಾಲಕಿ

ಪ್ರವಾಸದ ಸಿಹಿ–ಕಹಿ ನೆನಪುಗಳು

ಪರೀಕ್ಷೆ ಮುಗಿಸಿದ ಖುಷಿಯಲ್ಲಿದ್ದ ನಾವು, ಯಾವ ಊರು–ಕೇರಿ ಎಂದು ನಿರ್ಧರಿಸದೇ ಪ್ರವಾಸಕ್ಕೆ ಹೊರಟಾಗ ಗೋಚರಿಸಿದ್ದು ಗುಡ್ಡಗಾಡಿನ ಪ್ರದೇಶದಲ್ಲಿದ್ದ ನಮ್ಮ ಸ್ನೇಹಿತ ಊರು.
Last Updated 13 ಜುಲೈ 2018, 19:30 IST
ಪ್ರವಾಸದ ಸಿಹಿ–ಕಹಿ ನೆನಪುಗಳು
ADVERTISEMENT
ADVERTISEMENT
ADVERTISEMENT
ADVERTISEMENT