ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಯಾಂಕ್‌ ಬತ್ವಾಲ್‌

ಸಂಪರ್ಕ:
ADVERTISEMENT

ಗೌರವದ ಬದುಕಿಗೆ ಆರೋಗ್ಯ ವಿಮೆ

ಆಕಸ್ಮಿಕಗಳು ಯಾವುದೇ ಸಂದರ್ಭದಲ್ಲಿ ಬಂದು ಎರಗಬಹುದು. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಆರೋಗ್ಯ ವಿಮೆ ಮಾಡಿಸಿದರೆ ಆಘಾತಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ದೀರ್ಘಾವಧಿಯಲ್ಲಿ ಹಣದ ಉಳಿತಾಯವೂ ಸಾಧ್ಯವಾಗಲಿದೆ.
Last Updated 18 ಡಿಸೆಂಬರ್ 2018, 19:31 IST
ಗೌರವದ ಬದುಕಿಗೆ ಆರೋಗ್ಯ ವಿಮೆ

ಆರೋಗ್ಯ ರಕ್ಷಣೆಗೆ ವಿಶೇಷ ಉದ್ದೇಶದ ವಿಮೆ

ಆರೋಗ್ಯ ಯಾವಾಗ ಬಿಗಡಾಯಿಸುತ್ತದೆ ಎಂದು ಹೇಳುವುದು ಕಷ್ಟ. ಹಾಗೆಂದ ಮಾತ್ರಕ್ಕೆ ಆರೋಗ್ಯ ಕೈಕೊಟ್ಟಾಗ ನೋಡೋಣ ಎಂದು ಉದಾಸೀನ ಭಾವನೆ ತಳೆಯಬಾರದು. ಕೆಲ ಮುನ್ನೆಚ್ಚರಿಕೆಗಳ ಜತೆಗೆ, ಭವಿಷ್ಯದಲ್ಲಿನ ಆರೋಗ್ಯದ ಬಗ್ಗೆಯೂ ವಿಮೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
Last Updated 28 ಆಗಸ್ಟ್ 2018, 19:30 IST
ಆರೋಗ್ಯ ರಕ್ಷಣೆಗೆ ವಿಶೇಷ ಉದ್ದೇಶದ ವಿಮೆ

ಮಹಿಳೆಯರಿಗೂ ಬೇಕು ಆರೋಗ್ಯ ವಿಮೆ

‘ಅಸೋಚಾಂ’ ನಡೆಸಿದ ಒಂದು ಅಧ್ಯಯನದ ಪ್ರಕಾರ ನೌಕರಿ ಮಾಡುವ ಶೇ 80ರಷ್ಟು ಭಾರತೀಯ ಮಹಿಳೆಯರು, ಹೃದಯದ ರಕ್ತನಾಳದ ಸಮಸ್ಯೆ, ಮಧುಮೇಹ, ರಕ್ತದೊತ್ತಡ, ಖಿನ್ನತೆ, ಬೊಜ್ಜು, ಬೆನ್ನು ನೋವು ಮುಂತಾದ ಜೀವನಶೈಲಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ
Last Updated 22 ಮೇ 2018, 19:30 IST
ಮಹಿಳೆಯರಿಗೂ ಬೇಕು ಆರೋಗ್ಯ ವಿಮೆ
ADVERTISEMENT
ADVERTISEMENT
ADVERTISEMENT
ADVERTISEMENT