ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರೇಖಾ ಗಾಂವಕರ

ಸಂಪರ್ಕ:
ADVERTISEMENT

ವಾರದ ಕವಿತೆ: ಬೇರಿಲ್ಲದ ಚಿಗುರು, ಚಿಗುರಿಲ್ಲದ ಬೇರು

ಅಮ್ಮ, ಬಯಸಿದ್ದು ಬೇರುಳ್ಳ ಚಿಗುರು ಚಿಗುರುಳ್ಳ ಬೇರು.
Last Updated 7 ಮಾರ್ಚ್ 2021, 4:04 IST
ವಾರದ ಕವಿತೆ: ಬೇರಿಲ್ಲದ ಚಿಗುರು, ಚಿಗುರಿಲ್ಲದ ಬೇರು

ಕಥೆ: ಪ್ರೀತಿಯ ಹೊಸ ಭಾಷ್ಯ

ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದೀರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ ರಸ್ತೆಯನ್ನು ದಾಟಿ ಸಮಾಧಾನದ ನಿಟ್ಟುಸಿರು ಬಿಟ್ಟಂತೆ ಅನ್ನಿಸಿದರೂ ನಿಮ್ಮ ಒಳಗೆ ಒಂದು ಗೊಂದಲದ ಕುರಿತೇ ಮನಸ್ಸು ಚಿಂತಿಸುತ್ತಿದೆ.
Last Updated 6 ಫೆಬ್ರುವರಿ 2021, 19:30 IST
ಕಥೆ: ಪ್ರೀತಿಯ ಹೊಸ ಭಾಷ್ಯ

ಕವಿತೆ | ತರಗೆಲೆ

ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು.
Last Updated 11 ಜುಲೈ 2020, 19:30 IST
ಕವಿತೆ | ತರಗೆಲೆ
ADVERTISEMENT
ADVERTISEMENT
ADVERTISEMENT
ADVERTISEMENT