ಮಂಗಳೂರು: ಸಹಕಾರಿ ಬ್ಯಾಂಕ್ ಭದ್ರತೆ ಮೇಲೆ ಪೊಲೀಸರ ನಿಗಾ
ಸಹಕಾರಿ ಬ್ಯಾಂಕ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ (ಎಸ್ಕೆಡಿಸಿಸಿ) ಬ್ಯಾಂಕ್ಗೆ ಜಿಲ್ಲಾ ಪೊಲೀಸರು ಸೂಚನೆ ನೀಡಲಿದ್ದಾರೆ.Last Updated 21 ಜನವರಿ 2025, 6:02 IST