ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನೆಹರು ಎಚ್.ಜೆ.

ಸಂಪರ್ಕ:
ADVERTISEMENT

ಅಪ್ಪ ಯು ಆರ್ ಗ್ರೇಟ್...

ಭಾವನೆಗಳಿಲ್ಲದ ಮನುಷ್ಯ-ಮನುಷ್ಯನೇ ಅಲ್ಲ ಎನ್ನುತ್ತೇವೆ. ಆದರೇ ಅಪ್ಪ ತನ್ನೊಳಗಿನ ಭಾವನೆಗಳನ್ನು ಯಾವಾಗಲೂ ಮುಚ್ಚಿಟ್ಟು ಕೊಂಡಿರುತ್ತಾನೆ. ಮುಖದಲ್ಲಿ ತೋರಿಸದಿದ್ದರೂ ಅತಿಯಾದ ಕಾಳಜಿ ಆತನ ಮನಸಲ್ಲಿ ಸದಾ ಹಸಿರಾಗಿರುತ್ತದೆ. ಮಕ್ಕಳು ಜೀವನದಲ್ಲಿ ತಪ್ಪು ದಾರಿ ತುಳಿದಾಗ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾಗ ಮತ್ತು ಸುತ್ತಲಿನ ಸಮಾಜಕ್ಕೆ ಒಳ್ಳೆಯ ಮಕ್ಕಳಾಗದಿದ್ದಾಗ, ತಪ್ಪುಗಳನ್ನು ತಿದ್ದಿ ಸಮಾಜದಲ್ಲಿ ಒಳ್ಳೆಯ ಗೌರವನ್ವಿತ ವ್ಯಕ್ತಿಗಳನ್ನಾಗಿ ಮಾಡುವವನು ತಂದೆ ಮಾತ್ರ.
Last Updated 15 ಜೂನ್ 2019, 13:32 IST
ಅಪ್ಪ ಯು ಆರ್ ಗ್ರೇಟ್...

ಇಂಟರ್‌ನೆಟ್ ವ್ಯಸನದಿಂದ ಹೊರ ಬರುವುದು ಹೇಗೆ?

ವಿಶ್ವ ಆರೋಗ್ಯ ಸಂಸ್ಥೆಯು ಇಂಟರ್‌ನೆಟ್‌ ಹೆಚ್ಚು ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ಮೆಟ್ರೊದಲ್ಲಿ ಪ್ರಕಟಗೊಂಡ ಇಂಟರ್‌ನೆಟ್‌ ವ್ಯಸನ ಮನಸ್ಸಿನ ತಳಮಳಕ್ಕೆ ಆಹ್ವಾನ ಲೇಖನದ ಮುಂದುವರಿದ ಭಾಗ ಇಲ್ಲಿದೆ.
Last Updated 12 ಅಕ್ಟೋಬರ್ 2018, 20:00 IST
ಇಂಟರ್‌ನೆಟ್ ವ್ಯಸನದಿಂದ ಹೊರ ಬರುವುದು ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT