ನನ್ನ ಹತ್ತಿರ ಅದೊಂದೇ ಉಳಿದಿಹುದು ಕಂದ!
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಇತ್ತೀಚೆಗೆ ನೀಡಿರುವ ಎರಡು ತೀರ್ಪುಗಳು ವಿವಾದ ಎಬ್ಬಿಸಿವೆ. ಇಷ್ಟೊಂದು ಅಸೂಕ್ಷ್ಮವಾಗಿ ತೀರ್ಪುಗಳು ಹೊರಬಿದ್ದರೆ ಪೋಕ್ಸೊ ಕಾಯ್ದೆಯೇ ನಿರರ್ಥಕವಾಗಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಆ ತೀರ್ಪುಗಳ ಕುರಿತು ಇಬ್ಬರು ತಜ್ಞರ ವಿಶ್ಲೇಷಣೆಗಳು ಇಲ್ಲಿವೆ...Last Updated 7 ಫೆಬ್ರುವರಿ 2021, 1:46 IST