ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪಾರ್ಥ್ ಸಿಂಗ್

ಸಂಪರ್ಕ:
ADVERTISEMENT

Tokyo Olympics: ಭಾರತದಲ್ಲಿ ಗಾಲ್ಫ್‌ ಬೆಳವಣಿಗೆಗೆ ಅದಿತಿ ಮುನ್ನುಡಿ

ಬೆಂಗಳೂರು: ಶುಕ್ರವಾರ ರಾತ್ರಿ ನಾಟಿಂಗ್‌ಹ್ಯಾಮ್ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದನ್ನು ನೋಡುತ್ತ ಕುಳಿತಿದ್ದೆ. ಪಕ್ಕದಮನೆಯವರು ಬಂದು ಯಾರು ಈ ಅದಿತಿ ಅಶೋಕ್? ಬೆಂಗಳೂರಿನ ಹುಡುಗಿಯಂತೆ? ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದಂತೆ? ಗಾಲ್ಫ್ ಬಗ್ಗೆ ನಿಮಗೇನಾದರೂ ಗೊತ್ತಾ? ಎಂದು ಕೇಳಿದರು. ಅವರ ಮಾತು ಕೇಳಿ ಮುಗಿಲು ಮೂರೇ ಗೇಣು ಉಳಿದಿತ್ತು ನನಗೆ. ಭಾರತದಲ್ಲಿ ಗಾಲ್ಫ್‌ ಕ್ರೀಡೆ ಜನಪ್ರಿಯ ವಾಗಬೇಕೆಂಬ ಬಹುದಿನಗಳ ಆಸೆಗೆ ರೆಕ್ಕೆ ಮೂಡಿದ್ದವು. ಇದಕ್ಕೆ ಕಾರಣವಾದ ಅದಿತಿಗೆ ಧನ್ಯವಾದಗಳು. ಒಲಿಂಪಿಕ್ ವೇದಿಕೆಯಲ್ಲಿ ಅದಿತಿ ಈ ಸಾಧನೆ ಮಾಡಿದ್ದರಿಂದ ಇಷ್ಟೆಲ್ಲ ಜನಾನುರಾಗ ದೊರೆಯುತ್ತಿರುವುದು ಸತ್ಯ.
Last Updated 7 ಆಗಸ್ಟ್ 2021, 20:29 IST
Tokyo Olympics: ಭಾರತದಲ್ಲಿ ಗಾಲ್ಫ್‌ ಬೆಳವಣಿಗೆಗೆ ಅದಿತಿ ಮುನ್ನುಡಿ
ADVERTISEMENT
ADVERTISEMENT
ADVERTISEMENT
ADVERTISEMENT