ಪ್ರಾಂಶುಪಾಲ ತಲೆತಪ್ಪಿಸಿಕೊಂಡಿದ್ದು ಬಿಟ್ಟು ಭಿನ್ನವೇನಿಲ್ಲ !
ಶಿರಾ ತಾಲ್ಲೂಕಿನಲ್ಲಿ 2013ನೇ ಇಸವಿಯಲ್ಲಿ ತಿರುಗಿದ ಕಾಲಚಕ್ರವ ಒಮ್ಮೆ ಅವಲೋಕಿಸಿದರೆ; ಅದೇ ಬರ, ಮಿತಿ ಮೀರಿದ ಮರಳು ದಂಧೆ, ಇತಿಹಾಸ ಬದಲಿಸಿದ ವಿಧಾನಸಭಾ ಚುನಾವಣೆ, ಮಠದ ವಿವಾದ, ಕೋಮುಗಲಭೆ, ಮಾಜಿ ಶಾಸಕರಿಬ್ಬರ ಸಾವು, ನಿಲ್ಲದ ರೈತರ ಆತ್ಮಹತ್ಯೆ ನಡುವೆ ವರ್ಷದ ಅಂತ್ಯಕ್ಕೆ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ನಾಪತ್ತೆಯಾದ ಪ್ರಕರಣ ಪ್ರಮುಖವಾಗಿವೆ.Last Updated 30 ಡಿಸೆಂಬರ್ 2013, 8:19 IST