ಕಾಣದ ಕಡಲಿಗೆ ಹಂಬಲಿಸಿದೆ ಮನ...
ಆದರೆ ನಮ್ಮ ಪಕ್ಕದೂರು ತಮಿಳುನಾಡಿನ ಅರಸಿಯಾಗುವ ಹಂಬಲದಿಂದ ಕಾಣದ ಕಡಲಿನೊಳಗೆ ಧುಮುಕಿ ಮುಳುಗಿದ ‘ಚಿನ್ನಮ್ಮ’ ಉರುಫ್ ಶಶಿಕಲಾ ಮತ್ತು ಅವರ ಗ್ಯಾಂಗ್ ಮುಳುಗಿ ಮುಳುಗಿ ಎದ್ದದ್ದು ಕರ್ನಾಟಕದ ಕಾರಾಗೃಹದಲ್ಲಿ. ಕೈದಿ ಎಂಬ ಹಣೆಪಟ್ಟಿ ಕಟ್ಟಿಸಿಕೊಂಡು. ಚಿನ್ನಮ್ಮನ ಹಂಬಲ, ಕನಸು ಎಲ್ಲವೂ ಒಣಗಿ ಒಣಗಿ ತರಗೆಲೆಯಂತಾಯ್ತು...Last Updated 21 ಜುಲೈ 2017, 19:30 IST