ಮೋಡಗಳ ಜತೆಯಲ್ಲಿ ಬಣ್ಣಗಳ ನೃತ್ಯ
ಕಾ ಲ ಬದಲಾದಂತೆ ಕಲೆ ಕೂಡ ವಿಭಿನ್ನ ಆಯಾಮ ಪಡೆದುಕೊಳ್ಳುತ್ತವೆ ಎಂಬ ಮಾತನ್ನು ನೆನಪಿಸಿದ್ದು ಯುಬಿ ಸಿಟಿಯಲ್ಲಿ ಆರಂಭವಾಗಿರುವ ಚಿತ್ರ ಕಲಾವಿದೆ ತರಬ್ ಖಾನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ. ಕಲಾವಿದೆಯ ಮನಸ್ಸಿನ ತವಕ–ತಲ್ಲಣ, ಕನಸು ಮತ್ತು ಕಲ್ಪನೆಗಳು ಕ್ಯಾನ್ವಾಸ್ ಮೇಲೆ ಬಣ್ಣ ಪಡೆದುಕೊಂಡಿವೆ.Last Updated 10 ಜೂನ್ 2019, 19:45 IST