ಎಂ.ಬಿ.ಎ ಫೈನಾನ್ಸ್ ಆಯ್ಕೆಗೂ ಮುನ್ನ
ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂ.ಬಿ.ಎ) ಅಂದ ತಕ್ಷಣ ಬಹಳ ಹುಡುಗರಿಗೆ ಮನಸಾಗುವುದು ಎಂ.ಬಿ.ಎ ಫೈನಾನ್ಸ್. ಹೇಗೊ ಓದಿರುವುದು ಬಿಕಾಂ, ಹಾಗಾಗಿ ಎಂ.ಬಿ.ಎಯಲ್ಲಿ ಫೈನಾನ್ಸ್ ಸ್ಪೆಶಲೈಜೇಷನ್ ಆಯ್ಕೆ ಮಾಡಿಕೊಂಡರೆ ಸ್ವಲ್ಪ ಸಲೀಸಾಗಬಹುದು ಎಂಬುದು ಸಾಮಾನ್ಯವಾಗಿ ಬಹಳಷ್ಟು ಹುಡುಗರ ಅಂದಾಜು.Last Updated 20 ಸೆಪ್ಟೆಂಬರ್ 2015, 19:45 IST