ಹಾದಿಗೊಂದು ಬೀದಿಗೊಂದು ವಿಶ್ವವಿದ್ಯಾಲಯ
ಒಂದೊಂದು ವಿಷಯಕ್ಕೆ ಒಂದೊಂದು ವಿ.ವಿ ತೆರೆಯುವುದರಿಂದ ಶೈಕ್ಷಣಿಕವಾಗಿ ಅನುಕೂಲಕ್ಕಿಂತ ತೊಂದರೆಗಳೇ ಹೆಚ್ಚು. ಇಡೀ ಜಗತ್ತು ವಿಶ್ಲೇಷಣಾ ವಿಧಾನದಿಂದ ಸಂಶ್ಲೇಷಣಾ ಮಾದರಿಯ ಚಿಂತನೆಯೆಡೆಗೆ ಹೊರಳುತ್ತಿರುವ ಈ ಸಂದರ್ಭದಲ್ಲಿ ವಿಷಯ ವಿಶ್ವವಿದ್ಯಾಲಯಗಳು ಅಂತರ್ಶಿಸ್ತೀಯ ಅಧ್ಯಯನದ ಸಾಧ್ಯತೆಗಳಿಗೆ ಮುಳುವಾಗಿಬಿಡುತ್ತವೆ.Last Updated 16 ಸೆಪ್ಟೆಂಬರ್ 2013, 19:59 IST