ಮೂಡುಬಿದಿರೆ| ವೃದ್ಧರು, ದುರ್ಬಲರಿಗೆ ಉಚಿತ ಊಟ ತಿಂಡಿ!
Social Welfare Initiative: ಮಕರ ಸಂಕ್ರಾಂತಿಯ ಅಂಗವಾಗಿ ಮೂಡುಬಿದಿರೆಯ ಶ್ರೀಗಣೇಶ್ ಕ್ಯಾಂಟೀನಲ್ಲಿ ಆನಂದ ಕುಲಾಲ್ ಎಂಬವರು ವೃದ್ಧರು, ಅಶಕ್ತರು ಮತ್ತು ಅಂಗವಿಕಲರಿಗೆ ಉಚಿತ ತಿಂಡಿ ಮತ್ತು ಊಟ ಸೇವೆ ಆರಂಭಿಸಿದ್ದಾರೆ.Last Updated 15 ಜನವರಿ 2026, 4:29 IST