ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪೃಥ್ವಿ

ಸಂಪರ್ಕ:
ADVERTISEMENT

ಫೇಸ್‌ ಪವರ್ ಬಳಸೋಣ

ಫೇಸ್‌ ಪವರ್‌ ಎಂದ ಕೂಡಲೇ ತಲೆ ಕೆಡಿಸಿಕೊಂಡು ಯೋಚಿಸುವ ಅಗತ್ಯವಿಲ್ಲ. ಮುಖದ ಚಲನ–ವಲನಗಳನ್ನೇ ಬಳಸಿಕೊಂಡು ನಮ್ಮ ನಿತ್ಯ ಕಾರ್ಯಗಳನ್ನು ಮಾಡಿಕೊಳ್ಳುವುದಷ್ಟೇ. ಉದಾಹರಣೆಗೆ ಚಕ್ರಗಳಿರುವ ಕುರ್ಚಿಯನ್ನು ಚಲಿಸುವುದು.
Last Updated 24 ಜುಲೈ 2019, 19:30 IST
ಫೇಸ್‌ ಪವರ್ ಬಳಸೋಣ

ಇದು ಮಾನಿನಿಯರ ಮಾರುಕಟ್ಟೆ

ನಾಲ್ಕು ಸಾವಿರ ಮಹಿಳಾ ವ್ಯಾಪಾರಿಗಳನ್ನು ಒಂದೇ ಕಡೆ ನೋಡಬೇಕೆಂದರೆ ಮಣಿಪುರ ರಾಜಧಾನಿ ಇಂಫಾಲ್‌ಗೆ ಒಮ್ಮೆ ಭೇಟಿ ನೀಡಬೇಕು. ಇಂಫಾಲ್‌ನಲ್ಲಿರುವ ‘ಇಮಾ ಕಯೆತಲ್’ ( ಅಮ್ಮಂದಿರ ಮಾರ್ಕೆಟ್) ಮರ್ಕೆಟ್‌ನಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಅಂಗಡಿಗಳಿವೆ. ಇಲ್ಲಿನ ಪ್ರತಿಯೊಂದು ಅಂಗಡಿಯನ್ನು ಮಹಿಳೆಯರೇ ನಡೆಸುತ್ತಿದ್ದಾರೆ.
Last Updated 13 ಮಾರ್ಚ್ 2016, 19:30 IST
ಇದು ಮಾನಿನಿಯರ ಮಾರುಕಟ್ಟೆ

ವೀರ್ಯ ಬಿತ್ತುವ ಮೊದಲು

ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ರೂಢಿಗತವಾಗಿ ಒಂದು ಪದ್ಧತಿ ಬೆಳೆದುಕೊಂಡು ಬಂದಿದೆ. ಮನೆಯಲ್ಲಿ ಗರ್ಭಿಣಿಯಾದರೆ ಸಾಕು ಶುರುವಾಗಿ ಬಿಡುತ್ತದೆ ಪಥ್ಯದ ಸೇವೆ. ಅದನ್ನು ತಿಂದರೆ ನೆಗಡಿ, ಇದನ್ನು ತಿಂದರೆ ಕೆಮ್ಮು ಹಾಗೇ, ಹೀಗೆ ಅಂತ ಹೇಳಿ ಗರ್ಭಿಣಿಯರನ್ನು ಹೈರಾಣು ಮಾಡುತ್ತೆವೆ.
Last Updated 18 ಡಿಸೆಂಬರ್ 2015, 19:53 IST
fallback
ADVERTISEMENT
ADVERTISEMENT
ADVERTISEMENT
ADVERTISEMENT