ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೃಥ್ವಿ ದತ್ತ ಚಂದ್ರ ಶೋಭಿ

ಸಂಪರ್ಕ:
ADVERTISEMENT

ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ನಾವು ಬದುಕುತ್ತಿರುವ ಇಂದಿನ ಭಾರತವನ್ನು 1950ರ ಜನವರಿ 26ರಂದು ಅಧಿಕೃತವಾಗಿ ಜಾರಿಗೊಳಿಸಲಾದ ಭಾರತೀಯ ಸಂವಿಧಾನವು ಬಹುಮಟ್ಟಿಗೆ ರೂಪಿಸಿತು ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ವ್ಯಕ್ತಿಯನ್ನೂ ನಾಗರಿಕನನ್ನಾಗಿ, ಹಕ್ಕುಗಳ ಧಾರಕನನ್ನಾಗಿ ಸಂವಿಧಾನವು ಪರಿಗಣಿಸಿತು.
Last Updated 25 ಜನವರಿ 2018, 19:52 IST
ಸಂವಿಧಾನದ ಕೇಂದ್ರದಲ್ಲಿರುವುದು ವ್ಯಕ್ತಿ ಸ್ವಾತಂತ್ರ್ಯ

ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

ರಾಷ್ಟ್ರಪ್ರೇಮವನ್ನು ‘ದುರ್ಜನರು ಕಡೆಯಲ್ಲಿ ಆಶ್ರಯಿಸುವ ವಿದ್ಯಮಾನ’ ಎನ್ನುತ್ತಾನೆ ಸ್ಯಾಮ್ಯುಯೆಲ್ ಜಾನ್ಸನ್. ನಾವು ಆ ಅತಿಗೆ ಹೋಗಬೇಕಿಲ್ಲ....
Last Updated 11 ಜನವರಿ 2018, 19:30 IST
fallback

ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ಮೊದಲಿಗೆ ಸಚಿವರ ಮಾತುಗಳಿಗೆ ಬಂದ ಹಿಂಸಾತ್ಮಕ ಬೆದರಿಕೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಖಂಡಿಸಬೇಕು. ಅವರ ನಾಲಿಗೆಯನ್ನು ಕತ್ತರಿಸಿ ತಂದವರಿಗೆ ಒಂದು ಕೋಟಿ ಬಹುಮಾನವನ್ನು ಕೊಡುವುದಾಗಿ ಹೇಳಿರುವವರು ‘ಪದ್ಮಾವತಿ’ ಚಲನಚಿತ್ರದ ಸಂದರ್ಭದಲ್ಲಿ ಇಂತಹುದೇ ಬೆದರಿಕೆಗಳನ್ನು ಕರ್ಣಿಸೇನಾದ ಸದಸ್ಯರಂತೆಯೇ ನಮ್ಮ ತಿರಸ್ಕಾರಕ್ಕೆ, ಖಂಡನೆಗೆ ಮಾತ್ರ ಯೋಗ್ಯರು. ಎರಡನೆಯ ಮಾತಿಲ್ಲ.
Last Updated 28 ಡಿಸೆಂಬರ್ 2017, 19:30 IST
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ಬಾಬರಿ ಮಸೀದಿಯನ್ನು ಒಡೆದ ಬಗ್ಗೆ ಅಥವಾ ಅದೇ ಸ್ಥಳದಲ್ಲಿ ರಾಮಮಂದಿರವನ್ನು ಕಟ್ಟುವ ಕುರಿತಾಗ ನಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ, ಈ ಘಟನೆಯ ಮೂಲಕ ಎರಡು ಮುಖ್ಯ ಸಂದೇಶಗಳನ್ನು ಭಾರತದ ರಾಜಕೀಯ ವ್ಯವಸ್ಥೆ ಮತ್ತು ನಾಗರಿಕ ಸಮಾಜಗಳು ಸ್ವೀಕರಿಸಿದವು ಎನ್ನುವುದು ಸ್ಪಷ್ಟ.
Last Updated 14 ಡಿಸೆಂಬರ್ 2017, 19:30 IST
ಬಹು ಸಾಂಸ್ಕೃತಿಕತೆ ಮತ್ತು ಹಿಂದೂ ರಾಷ್ಟ್ರೀಯವಾದ

ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ಕೆನ್ಯಾದ ಬರಹಗಾರ ಗೂಗಿ ವಥಿಯಾಂಗೊ ಹೇಳುವಂತೆ ಪ್ರತಿಯೊಬ್ಬ ಬರಹಗಾರನೂ ರಾಜಕೀಯದಲ್ಲಿರುವ ಬರಹಗಾರನೇ. ಅದು ಯಾವ ಮತ್ತು ಯಾರ ರಾಜಕಾರಣದಲ್ಲಿ ಎನ್ನುವುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ...
Last Updated 1 ಡಿಸೆಂಬರ್ 2017, 4:45 IST
ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?

ವಾಸ್ತವ ಎದುರಿಸಲು ಸಿದ್ಧರಾಗುವುದು ಅಗತ್ಯ

ವಿಶ್ವಮಟ್ಟದ ಸಂಸ್ಥೆಗಳನ್ನು ಕಟ್ಟುವ ಕೇಂದ್ರ ಸರ್ಕಾರದ ಯೋಜನೆಯ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಈಗಾಗಲೆ ಮಾತನಾಡಿದ್ದುದರಿಂದ ಪ್ರಧಾನಿಯವರು ಹೊಸ ವಿವರಗಳನ್ನು ಏನೂ ನೀಡುತ್ತಿರಲಿಲ್ಲ. ಆದರೆ...
Last Updated 16 ನವೆಂಬರ್ 2017, 19:30 IST
fallback

ಐತಿಹಾಸಿಕ ಸತ್ಯದ ಹುಡುಕಾಟದ ಬಗೆ

ಇತ್ತೀಚಿನ ದಿನಗಳಲ್ಲಿ ಮತ್ತೆ ಪ್ರತಿ ವರ್ಷದಂತೆ ಚರ್ಚೆಗೆ ಬಂದಿರುವ ಟಿಪ್ಪು ಜನ್ಮದಿನಾಚರಣೆ ಕುರಿತಾದ ವಿವಾದವನ್ನು ಮತ್ತು ಅದಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿ. ಟಿಪ್ಪು ಅಭಿಮಾನಗಳು ಮತ್ತು ಟೀಕಾಕಾರರಿಬ್ಬರೂ ಇತಿಹಾಸವನ್ನು ತಾವು ಅನಾವರಣಗೊಳಿಸುವುದಾಗಿ ವಾದಿಸುತ್ತಿದ್ದಾರೆ.
Last Updated 2 ನವೆಂಬರ್ 2017, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT