ಯಕ್ಷರಂಗ: ಅಸೈಗೋಳಿ ವೆಂಕಪ್ಪ ಮಾಸ್ಟರ್
ಮಂಗಳೂರು ವಿ.ವಿ ಆರಂಭವಾಗುವ ಕಾಲಕ್ಕೆ ಅವಿವಾಹಿತರಾಗಿದ್ದ ಇವರು, ವಿದ್ಯಾರ್ಥಿಗಳಿಗೆ ವಾಸ್ತವ್ಯದ ಕೊರತೆ ಕಂಡಾಗ ತಮ್ಮದೇ ಮನೆಯನ್ನು ಅವರಿಗೆ ನೀಡಿದ್ದರು. ಅಂದು ಅವರಮನೆಯಲ್ಲಿ ಇದ್ದು ಕಲಿತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಗೌರವ ಸ್ಥಾನದ
ಲ್ಲಿದ್ದು, ಈಗಲೂ ವೆಂಕಪ್ಪ ಮಾಸ್ಟರರ ಸೇವಾ ಗುಣವನ್ನು ನೆನಪಿಸಿಕೊಳ್ಳುತ್ತಾರೆ.Last Updated 13 ಜೂನ್ 2019, 7:47 IST