ಆಳ-ಅಗಲ | 5G - ಟ್ರಿಲಿಯನ್ ಡಾಲರ್ ಕನಸಿಗೆ ಶಕ್ತಿವರ್ಧಕ: ರಾಜೀವ್ ಚಂದ್ರಶೇಖರ್
ಹೆಚ್ಚು ಕಮ್ಮಿ ಕಳೆದ ಮೂರು ದಶಕಗಳಿಂದ ಭಾರತೀಯ ಮೊಬೈಲ್ ದೂರಸಂಪರ್ಕ ವಲಯದ ಹುಟ್ಟು, ಬೆಳವಣಿಗೆ ಮತ್ತು ವಿಸ್ತರಣೆಯನ್ನು ಉದ್ಯಮಿ, ಭಾಗೀದಾರ ಮತ್ತು ಪ್ರೇಕ್ಷಕನಾಗಿ ಹತ್ತಿರದಿಂದ ಕಂಡ ನನ್ನಲ್ಲಿ 5ಜಿ ತಂತ್ರಜ್ಞಾನದ ಬರುವಿಕೆಯು ಅಪಾರ ನಿರೀಕ್ಷೆ ಮೂಡಿಸಿದೆ.Last Updated 16 ಜೂನ್ 2022, 20:30 IST