ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಿಟರ್ಸ್‌

ಸಂಪರ್ಕ:
ADVERTISEMENT

ಗಾಜಾ: ಅವಶೇಷಗಳ ವಿಲೇವಾರಿಗೆ 14 ವರ್ಷ‌ ಬೇಕಾಗಬಹುದು: ವಿಶ್ವಸಂಸ್ಥೆ

ಇಸ್ರೇಲ್ ಜೊತೆಗಿನ ಯುದ್ಧದಿಂದಾಗಿ ಗಾಜಾಪ‍ಟ್ಟಿಯಲ್ಲಿ ಬೃಹತ್‌ ಪ್ರಮಾಣದಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ವಿಲೇವಾರಿ ಮಾಡಲು 14 ವರ್ಷಗಳಷ್ಟು ಬೇಕಾಗಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ತಿಳಿಸಿದೆ.
Last Updated 26 ಏಪ್ರಿಲ್ 2024, 15:09 IST
ಗಾಜಾ: ಅವಶೇಷಗಳ ವಿಲೇವಾರಿಗೆ 14 ವರ್ಷ‌ ಬೇಕಾಗಬಹುದು: ವಿಶ್ವಸಂಸ್ಥೆ

ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

ವೆಚ್ಚ ಕಡಿತದ ಉದ್ದೇಶದಿಂದ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಕಂ‍ಪನಿಯು, ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 18 ಏಪ್ರಿಲ್ 2024, 16:11 IST
ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

ಭಾರತದಲ್ಲಿ ಟೆಸ್ಲಾದಿಂದ ₹25 ಸಾವಿರ ಕೋಟಿ ಹೂಡಿಕೆ?

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ, ಭಾರತದಲ್ಲಿ ₹16,700 ಕೋಟಿಯಿಂದ ₹25 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Last Updated 17 ಏಪ್ರಿಲ್ 2024, 16:13 IST
ಭಾರತದಲ್ಲಿ ಟೆಸ್ಲಾದಿಂದ ₹25 ಸಾವಿರ ಕೋಟಿ ಹೂಡಿಕೆ?

ಚುನಾವಣಾ ಬಾಂಡ್‌ ರದ್ದುಪಡಿಸಿದ್ದಕ್ಕೆ ಪಶ್ಚಾತಾಪಡಬೇಕಾಗುತ್ತದೆ: ಮೋದಿ

‘ಚುನಾವಣಾ ಬಾಂಡ್‌ಗಳ ರದ್ದತಿಯಿಂದ ಕಪ್ಪು ಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಯೋಜನೆ ರದ್ದುಪಡಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಪಶ್ಚಾತಾಪ ಪಡುತ್ತಾರೆ ‘ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
Last Updated 15 ಏಪ್ರಿಲ್ 2024, 19:30 IST
ಚುನಾವಣಾ ಬಾಂಡ್‌ ರದ್ದುಪಡಿಸಿದ್ದಕ್ಕೆ ಪಶ್ಚಾತಾಪಡಬೇಕಾಗುತ್ತದೆ: ಮೋದಿ

Iran–Israel Conflict: ಕಚ್ಚಾ ತೈಲ ಬೆಲೆ ಏರಿಕೆ?

ಇಸ್ರೇಲ್‌ ಮೇಲೆ ಇರಾನ್‌ ಆರಂಭಿಸಿರುವ ದಾಳಿಯಿಂದಾಗಿ ಸೋಮವಾರದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
Last Updated 14 ಏಪ್ರಿಲ್ 2024, 14:54 IST
Iran–Israel Conflict: ಕಚ್ಚಾ ತೈಲ ಬೆಲೆ ಏರಿಕೆ?

ಇಸ್ರೇಲ್‌ ಮೇಲಿನ ಇರಾನ್‌ ದಾಳಿಯನ್ನು ಸಮರ್ಥಿಸಿದ ಹಮಾಸ್‌

ಇಸ್ರೇಲ್‌ ಮೇಲೆ ಇರಾನ್‌ ಆರಂಭಿಸಿರುವ ದಾಳಿಯನ್ನು ‘ಸ್ವಾಭಾವಿಕ ಹಕ್ಕು’ ಎಂದು ಪ್ಯಾಲೆಸ್ಟೀನಿಯನ್ ಇಸ್ಲಾಮಿಸ್ಟ್‌ ಗುಂಪು ಹಮಾಸ್‌ ಸಮರ್ಥಿಸಿಕೊಂಡಿದೆ. ಗಾಜಾದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲದಿಂದ ಹಮಾಸ್‌ ಗುಂಪು ಇಸ್ರೇಲ್‌ನೊಂದಿಗೆ ಯುದ್ಧದಲ್ಲಿ ತೊಡಗಿದೆ.
Last Updated 14 ಏಪ್ರಿಲ್ 2024, 12:59 IST
ಇಸ್ರೇಲ್‌ ಮೇಲಿನ ಇರಾನ್‌ ದಾಳಿಯನ್ನು ಸಮರ್ಥಿಸಿದ ಹಮಾಸ್‌

ಟೆಸ್ಲಾ ಇ.ವಿ ಘಟಕ: ಭಾರತದಲ್ಲಿ ಸ್ಥಳ ಪರಿಶೀಲನೆಗೆ ತಂಡ

ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್‌ (ಇ.ವಿ) ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಸ್ಥಳಗಳ ಅನ್ವೇಷಣೆಗಾಗಿ ಈ ತಿಂಗಳು ತಂಡವನ್ನು ಕಳುಹಿಸಲಿದೆ ಎಂದು ‘ಫೈನಾನ್ಶಿಯಲ್‌ ಟೈಮ್ಸ್‌’ ಬುಧವಾರ ವರದಿ ಮಾಡಿದೆ.
Last Updated 3 ಏಪ್ರಿಲ್ 2024, 16:31 IST
ಟೆಸ್ಲಾ ಇ.ವಿ ಘಟಕ: ಭಾರತದಲ್ಲಿ ಸ್ಥಳ ಪರಿಶೀಲನೆಗೆ ತಂಡ
ADVERTISEMENT
ADVERTISEMENT
ADVERTISEMENT
ADVERTISEMENT