ವಾಚಕರ ವಾಣಿ: ಬೋರ್ಡ್ ಪರೀಕ್ಷೆ; ಥಾಣೆ ಪೊಲೀಸರ ಅನುಕರಣೀಯ ಕ್ರಮ
Student Assistance: ಮಹಾರಾಷ್ಟ್ರದ ಥಾಣೆಯಲ್ಲಿ ಫೆ. 10 ಮತ್ತು 20ರಿಂದ 10ನೇ ಹಾಗೂ 12ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಆರಂಭವಾಗಲಿದೆ. ಈ ವೇಳೆ ವಿದ್ಯಾರ್ಥಿಗಳಿಗೆ ಸಂಚಾರ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಲು ಅಲ್ಲಿನ ಸಂಚಾರ ಪೊಲೀಸ್ ಇಲಾಖೆಯು ಟ್ರಾಫಿಕ್ ಪೊಲೀಸ್ ರೈಡರ್ ನಿಯೋಜಿಸಿದೆ.Last Updated 8 ಫೆಬ್ರುವರಿ 2026, 23:30 IST