ವಿ.ವಿ. ಬೆಳವಣಿಗೆಯಲ್ಲಿ ಯುಜಿಸಿ ಪಾತ್ರ ಮರೆತರೇ?
ಕಳೆದ ವರ್ಷ ಕನ್ನಡ ವಿಶ್ವವಿದ್ಯಾಲಯವು ‘ಬೆಳ್ಳಿ ಹಬ್ಬ’ ಆಚರಿಸಿತು. ಆಗ, ಕಳೆದ 20–25 ವರ್ಷಗಳಲ್ಲಿ ಕಟ್ಟಡಗಳಿಗೆ, ಸಂಶೋಧನಾ ಯೋಜನೆಗಳಿಗೆ ಯುಜಿಸಿಯಿಂದ ಸುಮಾರು ನೂರು ಕೋಟಿವರೆಗೂ ಹಣ ಬಂದಿದೆ ಎಂದು ಓದಿದ್ದೆ.Last Updated 5 ಡಿಸೆಂಬರ್ 2018, 20:15 IST