ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರವಿ .ಬಿ.ಶೇಣವ, ಮಂಗಳೂರು

ಸಂಪರ್ಕ:
ADVERTISEMENT

ಪೊಲೀಸರಿಗೆ ಅಧಿಕಾರ ಕೊಟ್ಟವರಾರು?

ಮಂಗಳೂರಿನ ಹತ್ತಿರ ಮೆಲ್ಕಾರಿನಲ್ಲಿ ಮೊನ್ನೆ ಇಬ್ಬರು ಸ್ಥಳೀಯ ಕಾಲೇಜು ಹುಡುಗಿಯರು ಒಬ್ಬ ಅನ್ಯ ಕೋಮಿನ ಸಹಪಾಠಿ ಯುವಕನೊಂದಿಗೆ ಕಾಫಿ ಕುಡಿಯಲು ಹೋಟಲಿಗೆ ಹೋದರು ಎಂದು ಇಲ್ಲಿಯ ನೈತಿಕ ಪೊಲೀಸರು ಪುಂಡಾಟಿಕೆ ನಡೆಸಿ ಮೂವರ ಮೇಲೂ ಹಲ್ಲೆ ನಡೆಸಿದರು.
Last Updated 12 ಮಾರ್ಚ್ 2015, 19:30 IST
fallback

ಪ್ರಯಾಣಿಕರ ಮೇಲೆ ದಯೆ ಇರಲಿ

ದೂರ ಪ್ರಯಾಣದ ಕೆಎಸ್‌ಆರ್‌ಟಿಸಿ ಲಕ್ಷುರಿ ಬಸ್ಸುಗಳು ಈಗ ಚಲಿಸುವ ತಿಗಣೆ ಸಾಕಣೆ ಕೇಂದ್ರಗಳಾಗಿ ಮಾರ್ಪಾಟಾಗಿವೆ. ಈ ಬಸ್ಸುಗಳಲ್ಲಿ ರಾತ್ರಿ ದೂರ ಪ್ರಯಾಣ ಮಾಡುವವರು ಒಂದು ಯೂನಿಟ್ ರಕ್ತದಾನಕ್ಕಾದರೂ ಸಿದ್ಧರಾಗಿರಬೇಕು.
Last Updated 13 ಮೇ 2014, 19:30 IST
fallback

ಎಲ್ಲದಕ್ಕೂ ವಾಸ್ತು ದೋಷದ ನೆಪ

ವಿಷ್ಣುವರ್ಧನ್‌ ಸಮಾಧಿ, ವಿಧಾನ ಸೌಧ, ವಿಕಾಸಸೌಧ, ರೂಪಾಯಿ ಚಿಹ್ನೆ... ಎಲ್ಲದಕ್ಕೂ ವಾಸ್ತುದೋಷ, ಫೆಂಗ್-ಶುಯಿ ದೋಷ... ಹೀಗೆ ಪುಕಾರು ಹಬ್ಬಿಸುತ್ತಿರುವ ವಾಸ್ತು ಪಂಡಿತರು, ಸಂಖ್ಯಾ ಶಾಸ್ತ್ರಜ್ಞರು ವಿನಾಕಾರಣ ಜನರಲ್ಲಿ ಮೂಢ ನಂಬಿಕೆ ಹರಡುತ್ತಿದ್ದಾರೆ.
Last Updated 23 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT