ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರವಿ ಹೆಗಡೆ

ಸಂಪರ್ಕ:
ADVERTISEMENT

ಶಾಲೆಯಲ್ಲಿ ಗೊಂಬೆಗಳ ಅದ್ಭುತ ಲೋಕ

ಸಂಸ್ಕೃತಿ ಪರಿಚಯಕ್ಕೆ ಜೆ.ವಿ.ವಿ.ಪಿ. ಶಾಲೆಯ ಅಪೂರ್ವ ಪ್ರಯತ್ನ
Last Updated 1 ಅಕ್ಟೋಬರ್ 2019, 19:45 IST
ಶಾಲೆಯಲ್ಲಿ ಗೊಂಬೆಗಳ ಅದ್ಭುತ ಲೋಕ

ವಿಜ್ಞಾನದ ಬಗ್ಗೆ ನಮಗೇಕೆ ಅಜ್ಞಾನ?

ಇತ್ತೀಚೆಗ ಮಾಧ್ಯಮಗಳಲ್ಲಿ ಆಘಾತಕಾರಿಯಾದ ಸುದ್ದಿಯೊಂದು ಪ್ರಕಟವಾಯಿತು. ಜಗತ್ತಿನ ನಾಲ್ಕು ಸಾವಿರ ಶ್ರೇಷ್ಠ ವಿಜ್ಞಾನಿಗಳಲ್ಲಿ ಭಾರತೀಯ ವಿಜ್ಞಾನಿಗಳ ಸಂಖ್ಯೆ ಕೇವಲ ಹತ್ತು ಮಂದಿ! 130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಇಂಥ ದುಃಸ್ಥಿತಿ ಏಕೆ? ಮೂಲಭೂತ ವಿಜ್ಞಾನಕ್ಷೇತ್ರವನ್ನು ಯುವಪೀಳಿಗೆಗೆ ಹೆಚ್ಚು ಆಕರ್ಷಕವೆನಿಸುವಂತೆ ಮಾಡುವಲ್ಲಿ ನಾವು ಪ್ರಯತ್ನಿಸಿಯೇ ಇಲ್ಲ. ಭ್ರಷ್ಟ ರಾಜಕಾರಣಿಗೆ ಸಿಗುವ ಜನಮನ್ನಣೆ ದೇಶದ ಒಬ್ಬ ವಿಜ್ಞಾನಿಗೆ ಸಿಗುವುದಿಲ್ಲ.
Last Updated 8 ಜನವರಿ 2019, 19:30 IST
ವಿಜ್ಞಾನದ ಬಗ್ಗೆ ನಮಗೇಕೆ ಅಜ್ಞಾನ?

ಸಂಶೋಧನೆಯ ಹಾದಿಯಲ್ಲಿ ತೊಂದರೆಗಳು

ಸಂಶೋಧನೆಗೆ ತೊಡಗಿಕೊಂಡ ವಿದ್ಯಾರ್ಥಿ, ತನ್ನ ಪಾಡಿಗೆ ತಾನು ಸಂಶೋಧನೆ ನಡೆಸಿ, ಸುರಳೀತವಾಗಿ ಪದವಿ ಪಡೆಯುತ್ತೇನೆ ಎಂದು ಭಾವಿಸಿದರೆ ಅನೇಕ ಸಂದರ್ಭಗಳಲ್ಲಿ ನಿರಾಶೆಯೇ ಗತಿ.
Last Updated 25 ಡಿಸೆಂಬರ್ 2018, 19:45 IST
ಸಂಶೋಧನೆಯ ಹಾದಿಯಲ್ಲಿ ತೊಂದರೆಗಳು

ಸಂಶೋಧನೆಯ ಪಡಿಪಾಟಲುಗಳ ‘ರಿ–ಸರ್ಚ್‌’

ನಮ್ಮ ದೇಶದಲ್ಲಿ ಸಂಶೋಧನೆಯಲ್ಲಿ ತೊಡಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ಮಾತಿದೆ. ಆದರೆ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗ ಳಿಗೂ ಕಷ್ಟ ಕೋಟಲೆಗಳು ತಪ್ಪಿದ್ದಲ್ಲ.
Last Updated 18 ಡಿಸೆಂಬರ್ 2018, 19:32 IST
ಸಂಶೋಧನೆಯ ಪಡಿಪಾಟಲುಗಳ ‘ರಿ–ಸರ್ಚ್‌’

ವಿಜ್ಞಾನ‌ದ ಬಗ್ಗೆ ಬೇಡ ಅಸಡ್ಡೆ

ದೇಶಪ್ರಗತಿಯ ಧಾವಂತದಲ್ಲಿ ಮೂಲಭೂತ ವಿಜ್ಞಾನವನ್ನು ಕಡೆಗಣಿಸಿದರೆ ಆಗುವ ಪರಿಣಾಮಗಳನ್ನು ಈ ಲೇಖನದಲ್ಲಿ ಅವಲೋಕಿಸಲಾಗಿದೆ.
Last Updated 20 ನವೆಂಬರ್ 2018, 19:30 IST
ವಿಜ್ಞಾನ‌ದ ಬಗ್ಗೆ ಬೇಡ ಅಸಡ್ಡೆ

ವಿ.ವಿಗಳ ಘನತೆ ಉಳಿಸಿ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆ­ದಿದೆ ಎನ್ನಲಾದ ಅವ್ಯವಹಾರ­ಗಳಲ್ಲಿ ಭಾಗಿ­ಯಾಗಿ­ರುವ ಆರೋಪದ ಮೇಲೆ ಕುಲಪತಿ ಸೇರಿದಂತೆ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಬಂಧಿ­ಸಿದ ವರದಿ ಆಧರಿಸಿ ಈ ಪತ್ರ (ಪ್ರ.ವಾ., ಅ.21). ಶಿಕ್ಷಣ, ಸಂಶೋಧನೆಯಲ್ಲಿ ಉನ್ನತ ಮಟ್ಟಕ್ಕೆ ಏರಬೇಕಿದ್ದ ವಿ.ವಿಗಳು ಭ್ರಷ್ಟಾಚಾರ­ದಿಂದಾಗಿ ವಿವಾದಕ್ಕೆ ಒಳಗಾಗುತ್ತಿರುವುದು ಕಳವಳ­ಕಾರಿ.
Last Updated 23 ಅಕ್ಟೋಬರ್ 2014, 19:30 IST
fallback

ವಿಗ್ರಹ ರಕ್ಷಣೆ ಅಸಾಧ್ಯವೇ?

ಮಂಡ್ಯ ಜಿಲ್ಲೆಯ ಕಿಕ್ಕೇರಿಯ ಪುರಾತನ ಬ್ರಹ್ಮೇಶ್ವರ ದೇಗುಲದಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 6 ಅಪೂರ್ವ ಶಿಲಾಬಾಲಿಕೆಗಳ ವಿಗ್ರಹಗಳು ಕಳುವಾಗಿರು­ವುದು (ಪ್ರ.ವಾ., ಅ. 5) ದುರದೃಷ್ಟಕರ.
Last Updated 16 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT