ಕಳ್ಳತನ ನೂರುತರಹ, ಶಿಕ್ಷೆ ಮಾತ್ರ
`ಅನಧಿಕೃತ ನೀರು ಬಳಕೆದಾರರಿಗೆ ಚಾಟಿ' ಇದು ದಿ. 1.4.13ರ ಪತ್ರಿಕೆಯಲ್ಲಿ ಪ್ರಕಟವಾದ ವರದಿ. ಆದರೆ ನೀರು ಸರಬರಾಜು ಮಂಡಳಿಯ ಅಧಿಕಾರಿಗಳು ಪ್ರಕಟಿಸಿದ ಕಳ್ಳ ಬಳಕೆದಾರರ ಸಂಖ್ಯೆ ಸುಮಾರು ಐವತ್ತು ಸಾವಿರವಾದರೆ, ಬಳಸುವ ನೀರಿಗೆ ಕಡಿಮೆ ಲೆಕ್ಕ ತೋರಿಸಿ ಅದರಲ್ಲಿ ಲಂಚಪಡೆಯುವವರು ಇನ್ನೆಷ್ಟೋ! ಇತ್ತೀಚೆಗೆ ಈ ಅಧಿಕಾರಿಗಳಿಗೆ ಇದೊಂದು ವಸೂಲಿಯ ದಂಧೆಯಾಗಿದೆ.Last Updated 3 ಜೂನ್ 2013, 19:59 IST