ಒಂಟಿ ಪೋಷಕರಿಗೆ ಹಣಕಾಸು ಯೋಜನೆ
ಒಂಟಿ ಪೋಷಕರಾಗಿ (Single Parents) ಮಕ್ಕಳ ಲಾಲನೆ – ಪಾಲನೆ ಮಾಡುವುದು ಅಷ್ಟು ಸುಲಭವಲ್ಲ. ಮಕ್ಕಳ ಸುರಕ್ಷತೆ ಮತ್ತು ಜವಾಬ್ದಾರಿಯನ್ನು ಹೆಚ್ಚು ಮುತುವರ್ಜಿಯಿಂದ ನಿಭಾಯಿಸಬೇಕಾಗುತ್ತದೆ. ಮಕ್ಕಳ ಬಗ್ಗೆ ನೀವು ಎಷ್ಟೇ ಕಾಳಜಿವಹಿಸಿದ್ದರೂ ಕೆಲವು ಬಾರಿ ನಿರೀಕ್ಷಿಸಲಾಗದ ಸನ್ನಿವೇಶ, ಸಂದರ್ಭಗಳು ಒದಗಬಹುದು.Last Updated 30 ಜನವರಿ 2018, 19:30 IST