ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವ್ ವಿಶ್ವನಾಥನ್

ಸಂಪರ್ಕ:
ADVERTISEMENT

ನಿತ್ಯನೂತನ ಪ್ರಯೋಗಶಾಲೆ

ಗಾಂಧಿಯದು ನವನವೋನ್ಮೇಷಶಾಲಿನಿ ಗುಣ. ತವಕತಲ್ಲಣಗಳ ಈ ಹೊತ್ತು ಅವರು ಭರವಸೆಯ ಊರುಗೋಲು. ಸರಳವಾಗಿ ದಕ್ಕದ ಅವರ ಚಿಂತನೆಗಳು ತಲೆಯಲ್ಲಿ ಸ್ಪ್ಯಾನರ್‌ನ ಕಲಕುವಿಕೆಯ ಅನುಭವ ಉಂಟು ಮಾಡುತ್ತವೆ. ದೇಶ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಗಾಂಧಿ ಒಂದು ಮಾದರಿಯಂತೆ ಕಾಣುತ್ತಾರೆ. ಅವರ ಕ್ರಿಯಾಶೀಲತೆ ಹಾಗೂ ಪ್ರತಿರೋಧ ಶಕ್ತಿಯ ತುಣುಕು ಈಗಲೂ ನಮ್ಮಲ್ಲಿ ಉಳಿದಿದೆ ಎನ್ನುವುದೇ ಅವರ ಎಲ್ಲ ಕಾಲದ ಪ್ರಸ್ತುತೆಯನ್ನು ಸೂಚಿಸುವಂತಿದೆ.
Last Updated 1 ಅಕ್ಟೋಬರ್ 2018, 19:41 IST
ನಿತ್ಯನೂತನ ಪ್ರಯೋಗಶಾಲೆ

ಕುಂಭಮೇಳ: ಆಡಳಿತದ ಹೆಮ್ಮೆ-ಉಪೇಕ್ಷೆಯ ಸಂಗಮ

ಆಡಳಿತ ಎನ್ನುವುದು ಇತ್ತೀಚೆಗೆ ಕಂಡುಹಿಡಿಯಲಾದ ಒಂದು ಪದ. ಪ್ಲೇಟೊ ಉಪಯೋಗಿಸಿದ ಈ ಪದ ಹರ್ಲನ್ ಕ್ಲೆವ್‌ಲೆಂಡ್‌ನ ಬರಹಗಳಲ್ಲಿ ಮರುಶೋಧಗೊಂಡು ವಿಶ್ವಬ್ಯಾಂಕ್‌ನ ಕಡತಗಳಲ್ಲಿ ಅಸ್ಮಿತೆಯನ್ನು ಪಡೆಯಿತು.
Last Updated 16 ಫೆಬ್ರುವರಿ 2013, 19:59 IST
ಕುಂಭಮೇಳ: ಆಡಳಿತದ ಹೆಮ್ಮೆ-ಉಪೇಕ್ಷೆಯ ಸಂಗಮ
ADVERTISEMENT
ADVERTISEMENT
ADVERTISEMENT
ADVERTISEMENT