ಗಾಲಿಬ್ನೆಡೆಗೆ ಇದು ಭಾವತೀರ ಯಾನ
ಕಾವ್ಯಾಸಕ್ತರ ರಕ್ತವನ್ನು ಬಿಸಿಯೇರಿಸುವ, ಕೊರೆಯುವಂತೆ ಮಾಡುವ ಯಾವ ಕವಿಗೂ ಸಾವಿಲ್ಲ; ಇಂಥ ಪಟ್ಟಿಗೆ ಸೇರಿಕೊಂಡವರು ಗಾಲಿಬ್.ಗಾಲಿಬ್ ಕನ್ನಡ ಸಂವೇದನೆಗೆ ತೀರಾ ಅಪರಿಚಿತನಲ್ಲದಿದ್ದರೂ ಸಾಕಷ್ಟು ಪರಿಚಿತನೂ ಅಲ್ಲ. ಆದರೆ ಕನ್ನಡದಲ್ಲಿ ಗಾಲಿಬ್ ರಂಗದ ಮೇಲೆ ಒಂದು ಪಾತ್ರವಾಗಿ ಕಾಣಿಸಿಕೊಂಡದ್ದು ಇದೇ ಮೊದಲು.Last Updated 26 ಜುಲೈ 2016, 19:30 IST