ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸ ಮೂರ್ತಿ ಎನ್.ಎಸ್.

ಸಂಪರ್ಕ:
ADVERTISEMENT

ಸಿಕ್ಕಿಂನ ‘ಚಾರ್‌ಧಾಮ್’

ಸಿಲಿಗುರಿಯಿಂದ ನಮ್ಮನ್ನ ಹೊತ್ತ ವಾಹನ ಪಶ್ಚಿಮ ಬಂಗಾಳದಿಂದ ಸಿಕ್ಕಿಂ ಕಡೆಗೆ ಪ್ರಯಾಣ ಬೆಳೆಸಿದಾಗ ವಾತಾವರಣದಲ್ಲೂ ಬದಲಾವಣೆಯಾಗಿದ್ದು ಅರಿವಿಗೆ ಬಂತು. ತೀಸ್ತಾ ನದಿಯ ಸುತ್ತಲೂ ಸಾಗುತ್ತ ಸಿಕ್ಕಿಂ ರಾಜ್ಯ ಪ್ರವೇಶಿಸುತ್ತಿದ್ದಂತೆ ಏಪ್ರಿಲ್ ಬೇಸಿಗೆಯಲ್ಲೂ ಹಿಮಾಲಯದ ತಪ್ಪಲಿನ ಅರಣ್ಯ ತಂಪಿನ ಅನುಭವ ನೀಡಿತು.
Last Updated 21 ಆಗಸ್ಟ್ 2019, 19:30 IST
ಸಿಕ್ಕಿಂನ ‘ಚಾರ್‌ಧಾಮ್’

ಹಿಮವ್ಯಾಲಿಯ ಜಲಮೂಲ

ಗ್ಯಾಂಗ್ಟಾಕ್ ನಗರದಿಂದ ಜವಾಹರಲಾಲ್‌ ನೆಹರು ರಸ್ತೆಯಲ್ಲಿ ಸಾಗಿದರೆ ನಾಥೂಲ್‌ಪಾಸ್ ತಲುಪಬಹುದು. ಆದರೆ, ಅದೇ ದಾರಿಯಲ್ಲಿ 40 ಕಿ.ಮೀ ದೂರ ಕ್ರಮಿಸಿದರೆ, ಮತ್ತೊಂದು ಅದ್ಭುತ ಪ್ರವಾಸಿ ತಾಣ ಸಿಗುತ್ತದೆ. ಅದೇ ತ್ಸೊಮ್ಗೊ(Tsomgo Lake) ಸರೋವರ. ಇದನ್ನು ಚಾಂಗು ಸರೋವರ ಎಂದೂ ಕರೆಯುತ್ತಾರೆ. ಸ್ಥಳೀಯ ಭೂಟಿಯಾ ಭಾಷೆಯಲ್ಲಿ ತ್ಸೊಮ್ಗೊ ಎಂದರೆ ‘ನೀರಿನ ಮೂಲ’ ಎಂದು ಅರ್ಥ.
Last Updated 8 ಮೇ 2019, 19:45 IST
ಹಿಮವ್ಯಾಲಿಯ ಜಲಮೂಲ
ADVERTISEMENT
ADVERTISEMENT
ADVERTISEMENT
ADVERTISEMENT