ಸಮಕಾಲೀನ ಚರಿತ್ರೆಯ ಜತೆಗೆ ಒಂದು ಮುಖಾಮುಖಿ
ಸ್ವಾತಂತ್ರ್ಯ ಪೂರ್ವ ದಿನಗಳ ಪರಿಸರದ ಚಿತ್ರಣದೊಂದಿಗೆ ಆರಂಭಗೊಳ್ಳುವ ಈ ಬರಹ ವರ್ತಮಾನ ಭಾರತದ ಈ ಹೊತ್ತಿನ ತವಕ ತಲ್ಲಣಗಳವರೆಗಿನ ಘಟನೆಗಳ ಪಕ್ಷಿನೋಟವಾಗಿದೆ. ಸುಮಾರು ಎಂಬತ್ತು ವರ್ಷಗಳ ಭಾರತೀಯ ಚರಿತ್ರೆಯ ತುಣುಕುಗಳನ್ನು ಲೇಖಕರು ತಮ್ಮ ನೆನಪುಗಳು ಹಾಗೂ ಒಳನೋಟಗಳ ಜೊತೆಗೆ ಬೆಸೆದಿರುವ ಕ್ರಮ ವಿಶಿಷ್ಟವಾಗಿದೆ.Last Updated 1 ಫೆಬ್ರುವರಿ 2014, 19:30 IST