ನಾಡಗೀತೆಯಲ್ಲಿ ‘ಮಹಿಳೆ’ಯರೂ ಇರಲಿ
ನಾಡಗೀತೆಯು ನಾಡಿನ ಭಾಷೆ, ವಿವಿಧ ಸಂಸ್ಕೃತಿ, ಐತಿಹಾಸಿಕ ಸಾಧನೆ ಹಾಗೂ ನೈಸರ್ಗಿಕ ಸಿರಿಯನ್ನು ಕೊಂಡಾಡುವುದೂ, ನಮ್ಮ ನಾಡಿಗಷ್ಟೇ ಅಲ್ಲದೇ ಮಾನವ ಕುಲಕ್ಕೇ ಮಹೋನ್ನತ ಕೊಡುಗೆಗಳನ್ನಿತ್ತ ನಾಡಿನ ಹೆಮ್ಮೆಯ ಮಕ್ಕಳನ್ನು ಹೆಸರಿಸುತ್ತ ಪ್ರಜೆಗಳಿಗೆ ಸ್ಫೂರ್ತಿದಾಯಕವೂ ಏಕತೆಯ ಸಂಕೇತವೂ ಆಗಿರುತ್ತದೆ.Last Updated 4 ಜೂನ್ 2014, 19:30 IST