ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಶುಭಶ್ರೀ

ಸಂಪರ್ಕ:
ADVERTISEMENT

ಕುಲ್ಫಿ ತಿನ್ನಿ ಕುಫ್ರಿಗೆ ಬನ್ನಿ

ಬಿರು ಬೇಸಿಗೆಯಲ್ಲಿ ತಂಪು ತಂಪು ಕೂಲ್ ಕೂಲ್ ಪ್ರವಾಸ
Last Updated 30 ಏಪ್ರಿಲ್ 2022, 19:30 IST
ಕುಲ್ಫಿ ತಿನ್ನಿ ಕುಫ್ರಿಗೆ ಬನ್ನಿ

ಬೇಸಿಗೆಯ ಸುಖ ನೆನೆನೆನೆದು ತಂಪಾಗೋಣ ಬನ್ನಿ

ಬೇಸಿಗೆ ಎಂದರೆ ಹಣ್ಣುಗಳ ರಾಜನ ದರ್ಶನ, ಬೇಸಿಗೆ ಎಂದರೆ ಹಪ್ಪಳ–ಸಂಡಿಗೆಯಂತಹ ಕುರುಕಲು ತಿಂಡಿಗಳ ಸಮಾರಾಧನೆ, ಬೇಸಿಗೆ ಎಂದರೆ ತಂಪಿನ ಬೆಲೆಯನ್ನು ನೆನಪಿಸುವ ಸಮಯ, ಬೇಸಿಗೆ ಎಂದರೆ ಮಳೆಗೆ ಭೂಮಿಯನ್ನು ಹದಮಾಡುವ ಸಾಧನ. ಒಂದು ಮಧ್ಯಾಹ್ನದ ಉರಿಬಿಸಿಲಿನಲಿ ಕುಳಿತು ಬಿಸಿಲಿನ ಕುರಿತು ಧೇನಿಸಿದಾಗ...
Last Updated 12 ಮಾರ್ಚ್ 2022, 19:31 IST
ಬೇಸಿಗೆಯ ಸುಖ ನೆನೆನೆನೆದು ತಂಪಾಗೋಣ ಬನ್ನಿ

ಕೆಲಸದ ಸ್ಥಳವನ್ನು ಸುಂದರಗೊಳಿಸುವುದು ಸೌಹಾರ್ದದ ಮಧುರತೆ

ಯಾವ ಸಂಸ್ಥೆಯಲ್ಲಿ ಉದ್ಯೋಗಿಗಳು ನಿರಾಳವಾಗಿ, ಆನಂದವಾಗಿ ಇರುತ್ತಾರೋ ಅಲ್ಲಿನ ಕೆಲಸಗಳು ಹೆಚ್ಚು ಕ್ರಿಯಾಶೀಲವಾಗಿ, ಹೆಚ್ಚು ಪರಿಣಾಮಕಾರಿಯಾಗಿ ನಡೆಯುತ್ತವೆ ಎಂದು ಸಂಶೋಧನೆಗಳು ದೃಢಪಡಿಸಿವೆ.
Last Updated 15 ನವೆಂಬರ್ 2021, 20:45 IST
ಕೆಲಸದ ಸ್ಥಳವನ್ನು ಸುಂದರಗೊಳಿಸುವುದು ಸೌಹಾರ್ದದ ಮಧುರತೆ

ವಾಹ್‌... ಕಾಫಿ!

ಮಾಗಿಯ ಚುಮುಚುಮು ಚಳಿ ಮೈನಡುಗಿಸುವಾಗ ಬಿಸಿಬಿಸಿ ಫಿಲ್ಟರ್ ಕಾಫಿ; ಜೊತೆಗೊಂದಿಷ್ಟು ಬಿಸಿ ಬಜ್ಜಿ ಇದ್ದರೆ.. ವಾಹ್ ಸ್ವರ್ಗ ಕೈಗೆ ಎಟುಕಿದಂತೆಯೇ ನನ್ನಂತಹ ಕಾಫಿ ಪ್ರಿಯರಿಗೆ. ಒಂದೊಂದೇ ಗುಟುಕು ಗಂಟಲೊಳಗೆ ಇಳಿದಹಾಗೆಯೇ ಚಳಿ ಗಂಟುಮೂಟೆ ಕಟ್ಟುತ್ತದೆ.
Last Updated 3 ಜುಲೈ 2021, 19:30 IST
ವಾಹ್‌... ಕಾಫಿ!

ಕವಿತೆ | ಅವ್ವನೆಂಬ ಮಾಯಾವಿ

ಪುಸ್ತಕದಲಿಟ್ಟ ಪುಟ್ಟನವಿಲುಗರಿ ಮರಿ ಹಾಕುವುದಿಲ್ಲ, ಅವ್ವನ ಸಾಸಿವೆಡಬ್ಬ ತುಳುಕುವುದಿಲ್ಲ.
Last Updated 9 ಮೇ 2020, 19:30 IST
ಕವಿತೆ | ಅವ್ವನೆಂಬ ಮಾಯಾವಿ

ನೋವು ದುಃಖಗಳಿಂದ ಮುಕ್ತವಾಗಿ ಸುಖವಾಗಿರುವುದು ಹೀಗೆ...

ಮನುಷ್ಯ ಮಹಾ ಆಸೆಬುರುಕ. ಬೇಕೋ ಬೇಡವೋ – ಕಂಡದ್ದೆಲ್ಲವೂ ತನದಾಗಬೇಕೆಂಬ ದುರಾಸೆಯ ಪ್ರವೃತ್ತಿ ಇತ್ತೀಚಿಗೆ ಸಾಮಾನ್ಯವಾಗಿಬಿಟ್ಟಿದೆ. ಎಷ್ಟು ದಕ್ಕಿಸಿಕೊಂಡರೂ ಮಗದಷ್ಟು ಬೇಕು ಎನ್ನುವ ತವಕ ಇದ್ದಾಗ, ಸಿಕ್ಕ ಸುಖಗಳೆಲ್ಲವೂ ತಾತ್ಕಾಲಿಕವೇ ಆಗಿಬಿಡುತ್ತದೆ. ಆ ನಿಟ್ಟಿನಲ್ಲಿ ತೃಪ್ತಿ ಎನ್ನುವುದು ಮಾನಸಿಕ ಸುಖಕ್ಕೆ ರಹದಾರಿ ಎನ್ನಬಹುದು.
Last Updated 25 ಜನವರಿ 2020, 12:50 IST
ನೋವು ದುಃಖಗಳಿಂದ ಮುಕ್ತವಾಗಿ ಸುಖವಾಗಿರುವುದು ಹೀಗೆ...

ರಜೆಯಲ್ಲಿ ಕಲಿಕೆಯ ಮಜಾ

ಕೆಲವೇ ದಿನಗಳು ಮಾತ್ರವೇ ದೊರೆಯುವ ಕ್ರಿಸ್‌ಮಸ್‌ ರಜೆ ಮಕ್ಕಳ ಪಾಲಿಗೆ ವಿಶೇಷ. ಇದನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ಓದಿಗೂ ಭವಿಷ್ಯಕ್ಕೂ ಸಹಾಯವಾಗುವಂತೆ ಉಪಯೋಗಿಸಿಕೊಳ್ಳಬಹುದು.
Last Updated 21 ಡಿಸೆಂಬರ್ 2018, 19:30 IST
ರಜೆಯಲ್ಲಿ ಕಲಿಕೆಯ ಮಜಾ
ADVERTISEMENT
ADVERTISEMENT
ADVERTISEMENT
ADVERTISEMENT