ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೇ ಭಾಗಕ್ಕೆ ತಲುಪದ ನೀರು: ಭತ್ತ ನಾಟಿಯ ಕನಸು ಭಗ್ನ
‘ಭತ್ತದ ನಾಟಿಗೆ 30 ಗುಂಟೆ ಭೂಮಿಯನ್ನು ಉಳುಮೆ ಮಾಡಿದ್ದೆ. ಮಾರ್ಚ್ 2ನೇ ವಾರ ಕಳೆದರೂ ಜಮೀನಿನವರೆಗೆ ನೀರು ಬರಲಿಲ್ಲ. ಭದ್ರಾ ನೀರಿಗೆ ಕಾದು ಸುಸ್ತಾಗಿ ನಾಟಿಯ ಆಲೋಚನೆ ಕೈಬಿಟ್ಟೆ. ಹೊಟ್ಟೆಪಾಡಿಗೆ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತಿದ್ದೇನೆ..’Last Updated 24 ಮಾರ್ಚ್ 2025, 8:27 IST