ಕಲಿಕಾ ಮಾಧ್ಯಮ: ಕೋರ್ಟ್ಗೆ ಮನವರಿಕೆ ಮಾಡಿ
ಕರ್ನಾಟಕ ಸರ್ಕಾರ ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಿರಬೇಕು ಎಂಬ ಆದೇಶ ಹೊರಡಿಸಿತು. ಇದು ವಿವಾದವಾಗಿ ನ್ಯಾಯಾಲಯದ ಮೆಟ್ಟಿಲೇರಿತು. ಈಗ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠ ಇದೇ ಜನವರಿ ೨೧ರಂದು ವಿಚಾರಣೆ ಆರಂಭಿಸಲಿದೆ.Last Updated 8 ಜನವರಿ 2014, 19:30 IST