ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧರಾಮ ಹಿರೇಮಠ

ಸಂಪರ್ಕ:
ADVERTISEMENT

ಕಪ್ಪು ಶಿಲೆ ಕಲೆಯ ಸೆಲೆ

ಇಲ್ಲಿ ಪ್ರತಿಯೊಂದು ಕಂಬಗಳೂ ಕಲಾಸಿರಿವಂತಿಕೆಯ ಪ್ರತಿರೂಪ. ಕಪ್ಪುಶಿಲೆಯ ಕಂಬಗಳಲ್ಲಿನ ಸೂಕ್ಷ್ಮ ಕೆತ್ತನೆ ಮನಸ್ಸನ್ನು ಸೂರೆಗೊಳಿಸಿದರೆ, ವಿವಿಧ ಬಳ್ಳಿ, ಹೂವುಗಳ ಚಿತ್ತಾರದಿಂದ ಕೂಡಿದ ಸುಂದರವಾದ ಉಬ್ಬುಶಿಲ್ಪಗಳು ಅಚ್ಚರಿಯನ್ನುಂಟು ಮಾಡುತ್ತವೆ. ಆದರೆ ಇಂಥ ಅಪರೂಪದ ದೇಗುಲಕ್ಕೆ ಬೇಕಿದೆ ಇನ್ನಷ್ಟು ಸಾರಿಗೆ ಸೌಕರ್ಯ.
Last Updated 14 ಅಕ್ಟೋಬರ್ 2013, 19:30 IST
fallback

ಐತಿಹಾಸಿಕ ಮರುಳ ಸಿದ್ಧೇಶ್ವರ ದೇವಾಲಯ

ಪಂಚಪೀಠಗಳಲ್ಲೊಂದಾಗಿರುವ ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿ ಪೀಠದ ಮರುಳಸಿದ್ಧೇಶ್ವರ ರಥೋತ್ಸವವು ಮೇ 14ರಂದು ಜರುಗಲಿದೆ. ಈ ನಿಮಿತ್ತ ಲೇಖನ.
Last Updated 12 ಮೇ 2013, 6:50 IST
fallback

ಅಪರೂಪದ ತಾಣ ಕೋಟೆ ಗುಡ್ಡ ಮಾರಮ್ಮ

ಕೂಡ್ಲಿಗಿ ತಾಲ್ಲೂಕಿನಲ್ಲಿ ಐತಿಹಾಸಿಕ ಸ್ಥಳಗಳು ಹೇಗಿವೆಯೋ, ದೇವಸ್ಥಾನ ಹಾಗೂ ನಿಸರ್ಗಪ್ರಿಯರ ತಾಣಗಳೂ ಇವೆ. ತಾಲ್ಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಅಪ್ಪೇನಹಳ್ಳಿ ಗ್ರಾಮದ ಬಳಿ ಕೋಟೆ ಗುಡ್ಡ ಮಾರಮ್ಮನ ದೇವಸ್ಥಾನವಿದೆ. ದೈವಭಕ್ತರಿಗೆ ದೇವತೆ, ನಿಸರ್ಗಪ್ರಿಯರಿಗೆ ಪ್ರಕೃತಿ ಸೌಂದರ್ಯದ ತಾಣವೂ ಆಗಿದೆ. ತಾಲ್ಲೂಕು ಕೇಂದ್ರದಿಂದ 35...
Last Updated 30 ಡಿಸೆಂಬರ್ 2012, 10:28 IST
fallback

ಕೂಡ್ಲಿಗಿ ಕೆರೆಗಳಲ್ಲಿ ಹಕ್ಕಿಗಳ ಕಲರವ

ಬಹುತೇಕ ಕೆರೆಕಟ್ಟೆಗಳು ಮಳೆ ಇಲ್ಲದೆ ಬತ್ತಿವೆ. ಆದರೂ, ತಾಲ್ಲೂಕಿನ ಕೆಲವು ಕೆರೆಗಳಲ್ಲಿ ಶೇಖರಣೆಯಾಗಿರುವ ಅಲ್ಪ ಪ್ರಮಾಣದ ನೀರನ್ನೇ ಅರಸಿಕೊಂಡು ವಿವಿಧ ಪ್ರಭೇದದ ಪಕ್ಷಿಗಳು ವಲಸೆ ಬಂದಿವೆ.
Last Updated 14 ನವೆಂಬರ್ 2012, 19:30 IST
ಕೂಡ್ಲಿಗಿ ಕೆರೆಗಳಲ್ಲಿ ಹಕ್ಕಿಗಳ ಕಲರವ

ಫ್ಲೋರೈಡ್ ನೀರಿನಿಂದ ತತ್ತರಿಸಿರುವ ಮಡಕಲಕಟ್ಟೆ ಗ್ರಾಮ

ಮಳೆ ಕಾಣೆಯಾಗಿ ಇಡೀ ತಾಲ್ಲೂಕು ಬರದ ಭೀತಿಯಲ್ಲಿ ನರಳುತ್ತಿರುವಾಗ, ಕುಡಿಯುವ ನೀರಿಗೂ ಈಗ ಪರದಾಡುವಂತಾಗಿದೆ. ಸಿಗುವ ನೀರೂ ಸಹ ಫ್ಲೋರೈಡ್ ಮಿಶ್ರಿತವಾಗಿರು ವುದರಿಂದಾಗಿ ಜನತೆ ಕಂಗಾಲಾಗಿದ್ದಾರೆ. ಫ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿ ರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಮಡಕಲಕಟ್ಟೆಯೂ ಒಂದಾಗಿದೆ.
Last Updated 24 ಜೂನ್ 2012, 8:30 IST
ಫ್ಲೋರೈಡ್ ನೀರಿನಿಂದ ತತ್ತರಿಸಿರುವ ಮಡಕಲಕಟ್ಟೆ ಗ್ರಾಮ

ಹಲಗೆಗೆ ಗತ್ತು ನೀಡುವ ಹನುಮಂತಪ್ಪ

ಮೊಹರಂ ಕುಣಿತದಿಂದ ಹೋಳಿ ಹುಣ್ಣಿಮೆಯ ಮೆರವಣಿಗೆಯವರೆಗೂ ಪಡ್ಡೆಗಳಿಗೆ ಥಟ್ಟನೆ ನೆನಪಾಗುವುದೇ ಹಲಗೆ ವಾದ್ಯ. ಹಲಗೆ ಒಂದೇ ಇರಲಿ, ಹತ್ತೇ ಇರಲಿ ಕುಣಿತ ಆರಂಭಗೊಂಡು ಬಿಡುತ್ತದೆ. ಇಂತಹ ವಾದ್ಯಕ್ಕೆ ಜಾನಪದ ಕಲೆಯ ರೀತಿಯಲ್ಲಿಯೇ ಅದಕ್ಕೊಂದು ಸ್ಥಾನ ದೊರಕಿಸಿ ಕೊಡಬೇಕೆಂದು ಹನುಮಂತಪ್ಪ 20 ವರ್ಷಗಳ ಹಿಂದೆಯೇ ತನ್ನಂತಯೇ ಇತರ 8 ಜನರ ತಂಡವನ್ನು ಕಟ್ಟಿದರು.
Last Updated 29 ನವೆಂಬರ್ 2011, 7:40 IST
ಹಲಗೆಗೆ ಗತ್ತು ನೀಡುವ ಹನುಮಂತಪ್ಪ

ಸಿಹಿ ಸಿಹಿ ಸೀತಾಫಲ: ರೈತನಿಗೂ ಸವಿ ಸವಿ

ತಾಲ್ಲೂಕು ಐತಿಹಾಸಿಕ ಸ್ಥಳಗಳಿಗೆ ಪ್ರಸಿದ್ಧವಾಗಿರುವಂತೆಯೇ, ಸವಿಯಾದ ಹಣ್ಣುಗಳಿಗೂ ಪ್ರಸಿದ್ಧ. ಇಲ್ಲಿ ಬೆಳೆಯುವ ದಾಳಿಂಬೆ ಹಣ್ಣುಗಳು ಹೊರ ರಾಜ್ಯಗಳಿಗೆ ಮಾರಾಟವಾಗುತ್ತವೆ.
Last Updated 29 ಸೆಪ್ಟೆಂಬರ್ 2011, 9:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT