ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮ ಸ್ವಾಮಿಗಳು

ಸಂಪರ್ಕ:
ADVERTISEMENT

ಆತ್ಮಹತ್ಯೆ ಮಹಾಪಾಪ

ಬಸವಾದಿ ಶರಣರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಖಂಡಿಸಿದ್ದಾರೆ. ಅವರ ದೃಷ್ಟಿಯಲ್ಲಿ ಅದಕ್ಕಿಂತ ಹೇಯಕೃತ್ಯ ಮತ್ತೊಂದಿಲ್ಲ. ಆತ್ಮಹತ್ಯೆಯ ಕೀಳು ಅಭಿರುಚಿಯಿಂದ ಮನಸ್ಸನ್ನು ಬಿಡುಗಡೆಗೊಳಿಸಲು ಶರಣರು ಸಲಹೆ ನೀಡುತ್ತಾರೆ.
Last Updated 29 ಮೇ 2018, 19:30 IST
fallback

ಸ್ತ್ರೀ ಮತ್ತು ಅಧ್ಯಾತ್ಮ

ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಸವಾಲಾಗಿರುವ ಸ್ತ್ರೀ-ಪುರುಷ ಸಮಾನತೆಯನ್ನು ಸಾಧಿಸಿ ತೋರಿಸಿದವರು ಹನ್ನೆರಡನೆಯ ಶತಮಾನದ ಶಿವಶರಣರು. ಪರಮಾತ್ಮನ ಸೃಷ್ಟಿಯಾಗಿರುವ ಸ್ತ್ರೀ-ಪುರುಷರಲ್ಲಿ ಯಾವುದೇ ರೀತಿಯ ಭೇದ-ಭಾವ ಮಾಡಬಾರದು.
Last Updated 22 ಮೇ 2018, 19:30 IST
ಸ್ತ್ರೀ ಮತ್ತು ಅಧ್ಯಾತ್ಮ

ಶರಣರ ದೈವನಿಷ್ಠೆ

ಅಧ್ಯಾತ್ಮ ಸಾಧನೆಯಲ್ಲಿ ಭಕ್ತಿಗೆ ಪರಮೋಚ್ಚಸ್ಥಾನವನ್ನು ಕಲ್ಪಿಸಲಾಗಿದ್ದರೂ, ಆ ಭಕ್ತಿಯಲ್ಲಿ ಶ್ರದ್ಧೆ ಮತ್ತು ನಿಷ್ಠೆಗಳಿರಬೇಕಾದುದು ಅತ್ಯವಶ್ಯ. ವಾಸ್ತವದಲ್ಲಿ ಭಕ್ತಿಗೆ ಶ್ರದ್ಧೆಯೇ ಆಧಾರ.
Last Updated 8 ಮೇ 2018, 19:30 IST
ಶರಣರ ದೈವನಿಷ್ಠೆ

ಪುಣ್ಯ-ಪಾಪವೆಂಬವು ತಮ್ಮಿಷ್ಟ ಕಂಡಿರೇ

ಪುಣ್ಯ-ಪಾಪಗಳ ಬಗ್ಗೆ ಇರುವ ಅರಿವು, ಆತಂಕ, ಭಯ-ಭೀತಿಗಳು ಒಮ್ಮೊಮ್ಮೆ ವ್ಯಕ್ತಿಯನ್ನು ವಿಚಲಿತಗೊಳಿಸುವುದು ಸ್ವಾಭಾವಿಕ. ಕರ್ಮಗಳನ್ನಾಚರಿಸದೆ ಯಾರೂ ಜೀವಿಸಲು ಸಾಧ್ಯವಿಲ್ಲ. ಸತ್ಕಾರ್ಯಗಳನ್ನು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ಅನೇಕರು ನಂಬಿಕೊಂಡಿರುತ್ತಾರೆ.
Last Updated 10 ಏಪ್ರಿಲ್ 2018, 19:30 IST
ಪುಣ್ಯ-ಪಾಪವೆಂಬವು ತಮ್ಮಿಷ್ಟ ಕಂಡಿರೇ

ಭಕ್ತಿಲಂಪಟನಯ್ಯಾ ಕೂಡಲ ಸಂಗಮದೇವ

ಬಸವಣ್ಣನವರು ಭಕ್ತಿಭಂಡಾರಿಗಳು. ಆದರೂ ಅವರಿಗೆ ತೃಪ್ತಿ ಎಂಬುದಿಲ್ಲ. ಭಕ್ತಿ ಇಲ್ಲದ ಬಡವ ನಾನಯ್ಯ, ಕಕ್ಕಯ್ಯ, ಚನ್ನಯ್ಯ, ದಾಸಯ್ಯಗಳ ಮನೆ ಮುಂದೆ ನಿಂತು ಭಕ್ತಿಯ ಭಿಕ್ಷೆಯನ್ನು ಬೇಡಿದೆ, ಅವರೆಲ್ಲರೂ ನನ್ನ ಪಾತ್ರೆಗೆ ಭಕ್ತಿಯನ್ನು ನೀಡಿ ತುಂಬಿದರು ಎನ್ನುತ್ತಾರೆ.
Last Updated 3 ಏಪ್ರಿಲ್ 2018, 19:30 IST
ಭಕ್ತಿಲಂಪಟನಯ್ಯಾ ಕೂಡಲ ಸಂಗಮದೇವ

ಲಿಂಗಾಯತವೆಂಬ ಹೊಸ ಧರ್ಮ

ಜನಜೀವನದಲ್ಲಿ ಸ್ಪ್ರಶ್ಯಾಸ್ಪ್ರಶ್ಯತೆ ಮೇಲುಕೀಳು, ವರ್ಣ-ವರ್ಗ-ಲಿಂಗಭೇದಗಳು, ಅಂಧಶ್ರದ್ಧೆ, ಅನೀತಿ-ಅತ್ಯಾಚಾರಗಳು ತಾಂಡವಾಡುತ್ತಿರುವಾಗ, ಆಡಳಿತಶಾಹಿ ಮತ್ತು ಪುರೋಹಿತಶಾಹಿಗಳು ಒಂದಾಗಿ ಸಮಾಜವನ್ನು ಕಂಗೆಡಿಸಿರುವಾಗ ಮಾನವ ಅಸ್ಮಿತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಹೊಸ ಧರ್ಮದ ಚಿಂತನೆ ಮಾಡಿದವರು ಬಸವಣ್ಣನವರು.
Last Updated 20 ಮಾರ್ಚ್ 2018, 19:53 IST
ಲಿಂಗಾಯತವೆಂಬ ಹೊಸ ಧರ್ಮ

ಶರಣರ ಕಂಡು ಲಿಂಗವೆಂದು ನಂಬು

ಧರ್ಮಗುರು ಬಸವಣ್ಣನವರಿಗೆ ಶಿವಶರಣರೆಂದರೆ ಪಂಚಪ್ರಾಣ. ಅವರ ದೃಷ್ಟಿಯಲ್ಲಿ ಶಿವಶರಣರು ಮಹಾವೀರರು, ಧೀರರು, ಶೂರರು. ಕೂಡಲ ಸಂಗನ ಶರಣರಿಗೆ ನಿಯತನಾಗಿ, ಭಯಭರಿತನಾಗಿ ಶರಣೆನ್ನಬೇಕು, ಅಹಂಕಾರಿಯಾಗದೆ ಶರಣರಲ್ಲಿ ಕಿಂಕಿಲನಾಗಿ ಬದುಕು ಮನವೆ ಎಂದು ಅವರು ಮನಸ್ಸಿಗೆ ಆದೇಶಿಸುತ್ತಾರೆ.
Last Updated 6 ಮಾರ್ಚ್ 2018, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT