ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದಯ್ಯ ಸ್ವಾಮಿ ಕುಕುನೂರು

ಸಂಪರ್ಕ:
ADVERTISEMENT

ಅಕ್ಕ ಸಮ್ಮೇಳನ ಮಹಿಳೆಯರೇ ಪ್ರಧಾನ

ನಾಲ್ಕು ವರ್ಷಗಳಿಂದ ಗುಲ್ಬರ್ಗದಲ್ಲಿ ಸುಂದರ ಸಮ್ಮೇಳನವೊಂದು ಜರುಗುತ್ತಿದೆ. ಈ ಭಾಗದ ಸೊಗಡು, ವಚನ ಸಂಸ್ಕೃತಿಯ ಮೆರುಗು, ಎಲ್ಲಕ್ಕಿಂತ ಮಿಗಿಲಾಗಿ ಮಾನಿನಿಯರ ಸುಪ್ತ ಪ್ರತಿಭೆಯನ್ನು ಗುರುತಿಸುವಂಥ ಸಮ್ಮೇಳನ ಇಲ್ಲಿನ ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ನಡೆದುಕೊಂಡು ಬಂದಿದೆ.
Last Updated 2 ಜುಲೈ 2018, 12:52 IST
fallback

ಪೂಜೆಯ ಕೈಂಕರ್ಯಕ್ಕೆ ಮಣ್ಣಿನ ಸೇವೆ

ಮಣ್ಣೆತ್ತಿನ ಅಮಾವಾಸ್ಯೆ ಹಬ್ಬಕ್ಕೆಂದೆ ಮಹಾರಾಷ್ಟ್ರದಿಂದ ಬಂದಿರುವ ವ್ಯಾಪಾರಿಗಳು ಮಣ್ಣಿನ ಎತ್ತುಗಳನ್ನು ಮಾರಾಟಕ್ಕಾಗಿ ತಯಾರಿಸುತ್ತಿದ್ದಾರೆ.
Last Updated 2 ಜುಲೈ 2018, 12:52 IST
fallback

ತೊಗರಿಗೆ ಬಂತು ಆನ್‌ಲೈನ್ ಬೆಲೆ

‘ಇ-ಪದ್ಧತಿ’ ಮುಖ್ಯವಾಗಿ ಗಡಿಮುಕ್ತ ಮಾರುಕಟ್ಟೆ ವಾತಾವರಣ ನಿರ್ಮಿಸುತ್ತದೆ. ರೈತರಿಗೆ ತೃಪ್ತಿಯೆನಿಸಿದರೆ ಆ ಬೆಲೆಗೆ ಮಾರಾಟ ಮಾಡಬಹುದು. ಅಲ್ಲದೇ ದಲ್ಲಾಳಿಗಳು, ವರ್ತಕರೂ ‘ಇ-ಹರಾಜು’ ಮೂಲಕ ಬೇರೆ ರಾಜ್ಯಗಳಿಂದ ವ್ಯಾಪಾರ ಮಾಡಲು ಅವಕಾಶವಿದೆ.
Last Updated 1 ಫೆಬ್ರುವರಿ 2011, 18:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT