ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಸಂದೀಪ ನಾಯಕ

ಸಂಪರ್ಕ:
ADVERTISEMENT

PV Web Exclusive: ಪ್ರೀತಿ ಮತ್ತು ಸಹಾನುಭೂತಿಯ ಕಾವ್ಯ

ಇಂಗ್ಲಿಷ್‌ನಲ್ಲಿ ಬರೆಯುವ ಯೋಗೇಶ್‌ ಮೈತ್ರೇಯಾ ಅವರ ಕವಿತೆಗಳನ್ನು ಸಂವರ್ತ ‘ಸಾಹಿಲ್‌’ ಕನ್ನಡಕ್ಕೆ ತಂದಿದ್ದಾರೆ. ಜಗತ್ತನ್ನು ಮಮತೆಯಿಂದ, ವಿಷಾದದಿಂದ ನೋಡುವ ಮತ್ತು ಪೂರ್ವಜರ ನೆನಪು, ಸಂವೇದನೆಯನ್ನು ಆಳದಲ್ಲಿ ಇಟ್ಟುಕೊಂಡ ಕವಿತೆಗಳು ‘ಓದುವುದೆಂದರೆ ಸ್ಪರ್ಶಿದಂತೆ’ ಸಂಕಲನದಲ್ಲಿವೆ. ಗಿಲೀಟುಗಳಿಲ್ಲದ ಪ್ರಾಮಾಣಿಕವಾದ ಈ ಬರವಣಿಗೆ ವರ್ತಮಾನದ ಕಾವ್ಯವಾಗಿ ಓದುಗರನ್ನು ಸೆಳೆಯಬಲ್ಲದು.
Last Updated 21 ಸೆಪ್ಟೆಂಬರ್ 2020, 7:19 IST
PV Web Exclusive: ಪ್ರೀತಿ ಮತ್ತು ಸಹಾನುಭೂತಿಯ ಕಾವ್ಯ

Pv Web Exclusive: ತೇಜಸ್ವಿ ನೆಪದಲ್ಲಿ...

ಕಳೆದ ವಾರ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬ(ಸೆ.8)ದ ನೆಪದಲ್ಲಿ ಅವರ ಅಭಿಮಾನಿಗಳು, ಓದುಗರು ಫೇಸ್‌ಬುಕ್‌ನಲ್ಲಿ ಹತ್ತಾರು ಬಗೆಯಲ್ಲಿ ಅವರ ಬಗ್ಗೆ ಬರೆದುಕೊಂಡರು. ಹಾಗೆ ಬರೆದುಕೊಂಡ ಬರಹಗಳಲ್ಲಿ ತಮ್ಮ ಮೆಚ್ಚಿನ ಲೇಖಕನ ಕುರಿತಾದ ಅಭಿಮಾನ ತುಂಬಿ ತುಳುಕುತ್ತಿತ್ತು. ಎಲ್ಲ ಕಾಲದ ಓದುಗರನ್ನೂ ಮೋಡಿ ಮಾಡಿದ ತೇಜಸ್ವಿ ಬದುಕು–ಬರಹದ ಚುಂಬಕ ಶಕ್ತಿಯ ಕುರಿತ ಪುಟ್ಟ ವಿಶ್ಲೇಷಣೆ ಇಲ್ಲಿದೆ.
Last Updated 14 ಸೆಪ್ಟೆಂಬರ್ 2020, 11:43 IST
Pv Web Exclusive: ತೇಜಸ್ವಿ ನೆಪದಲ್ಲಿ...

PV Web Exclusive | ದೃಶ್ಯಮಾಧ್ಯಮದ ‘ಹೊನ್ನಕಿರಣ’

ವಿದ್ಯಾರ್ಥಿಯಾಗಿದ್ದಾಗಲೇ ತಲೆಯಲ್ಲಿ ಕಲೆಯ ಹುಳ ಬಿಟ್ಟುಕೊಂಡ ಈ ಕಿರಣ ಹೊನ್ನಾವರ ಅವರಿಗೆ ಈಗ ಆರೂರು ಜಗದೀಶ್‌ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರಾವಾಹಿ ಸಾಕಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ.
Last Updated 7 ಸೆಪ್ಟೆಂಬರ್ 2020, 5:23 IST
PV Web Exclusive | ದೃಶ್ಯಮಾಧ್ಯಮದ ‘ಹೊನ್ನಕಿರಣ’

Valentine Day | ಪ್ರೀತಿಯ ನಿವೇದನೆಗೆ ಹಾಡುಗಳ ಭಾಷೆ

ಪ್ರೇಮಗೀತೆ: ಕೈಹಿಡಿದು ನಡೆಸುವ ಗೆಳೆಯ
Last Updated 13 ಫೆಬ್ರವರಿ 2020, 15:40 IST
Valentine Day | ಪ್ರೀತಿಯ ನಿವೇದನೆಗೆ ಹಾಡುಗಳ ಭಾಷೆ

ಕಾವ್ಯದ ನಿಗೂಢ ಚಿತ್ರಲಿಪಿ

ಇಲ್ಲಿನ ಭಾಷೆ ನಮಗೆ ಗೊತ್ತಿರುವ ಭಾಷೆಯೇ. ಆದರೆ, ಅದು ಸೃಷ್ಟಿಸಿರುವ ಚಿತ್ರಲಿಪಿ ನಿಗೂಢವಾಗಿದೆ. ಅದರ ಅದೃಶ್ಯ ಬೇರುಗಳು ನಮ್ಮ ಚಿಂತನೆಯ ನೀರಿನ ಆಳಕ್ಕೆ ಇಳಿಯಲು, ಅದನ್ನು ಬರಿದು ಮಾಡಲು ತವಕಿಸುತ್ತವೆ.
Last Updated 30 ನವೆಂಬರ್ 2019, 19:30 IST
ಕಾವ್ಯದ ನಿಗೂಢ ಚಿತ್ರಲಿಪಿ

ಇದು ನಿಜ ಇತಿಹಾಸದ ಕಡೆಗಿನ ತೋರುಬೆರಳು

ಪತ್ರಕರ್ತ, ಲೇಖಕಬ್ರಜ್‌ ರಂಜನ್‌ ಮಣಿ ಇಂಗ್ಲಿಷ್‌ನಲ್ಲಿ ಬರೆದ ಬಹು ಚರ್ಚಿತ ಕೃತಿ ‘ಡಿಬ್ರಾಹ್ಮನೈಸಿಂಗ್‌ ಹಿಸ್ಟರಿ: ಡಾಮಿನೆನ್ಸ್‌ ಅಂಡ್‌ ರೆಸಿಸ್ಟೆನ್ಸ್‌ ಇನ್‌ ಇಂಡಿಯನ್‌ ಸೊಸೈಟಿ’ಯನ್ನು ಪತ್ರಕರ್ತೆರೀಟಾ ರೀನಿ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕ ಅಬ್ರಾಹ್ಮಣ ದೃಷ್ಟಿಕೋನದಿಂದ ಇತಿಹಾಸವನ್ನು ಪರಿಶೀಲಿಸಿ ಅನೇಕ ಮೈನವಿರೇಳಿಸುವ ಮತ್ತು ಪೂರ್ವಗ್ರಹವನ್ನು ದೂರಸರಿಸುವಸತ್ಯಗಳನ್ನು ಓದುಗರ ಮುಂದಿಡುತ್ತದೆ.
Last Updated 31 ಆಗಸ್ಟ್ 2019, 19:45 IST
ಇದು ನಿಜ ಇತಿಹಾಸದ ಕಡೆಗಿನ ತೋರುಬೆರಳು

ಕಾಯ್ಕಿಣಿ ಕತೆಗಳು ಮಹಾನಗರದ ಬದುಕಿನ ಸಂಭ್ರಮ, ವಿಷಾದ

ಅವಲೋಕನ
Last Updated 16 ಜೂನ್ 2019, 2:18 IST
ಕಾಯ್ಕಿಣಿ ಕತೆಗಳು ಮಹಾನಗರದ ಬದುಕಿನ ಸಂಭ್ರಮ, ವಿಷಾದ
ADVERTISEMENT
ADVERTISEMENT
ADVERTISEMENT
ADVERTISEMENT