ಮಳೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 343.41 ಕಿ.ಮೀ. ರಸ್ತೆ ಹಾಳು!
BBMP Monsoon Report: ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ 878 ರಸ್ತೆ (343 ಕಿ.ಮೀ.) ಹಾಳಾಗಿದೆ, 1,114 ಮನೆಗಳಿಗೆ ಹಾನಿಯಾಗಿದೆ. ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.Last Updated 19 ಆಗಸ್ಟ್ 2025, 20:51 IST