ಟಿ-ಶರ್ಟ್ ಬರಹ: ಅಜ್ಜನ ಚಟಾಕಿ
ಇದು ಸುಮಾರು ಮೂರು ತಿಂಗಳ ಹಿಂದಿನ ಘಟನೆ. ಬಸ್ ಕಾಮಾಕ್ಯದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿತ್ತು. ಬೆಳಿಗ್ಗೆ 11 ಗಂಟೆಯ ಸಮಯ. ಬಸ್ಸಿನಲ್ಲಿ ಹೆಚ್ಚು ಜನವಿರಲಿಲ್ಲ. ಎಲ್ಲರೂ ಒಂದೊಂದು ಕಿಟಕಿ ಬದಿಯ ಸೀಟಿನಲ್ಲಿ ಕೂತು ಬೆಂಗಳೂರಿನ ಹೊಗೆ ಮಿಶ್ರಿತ ಗಾಳಿ ಸೇವಿಸುತ್ತಾ ಇದ್ದೆವು.Last Updated 9 ಏಪ್ರಿಲ್ 2013, 19:59 IST