ಪ್ರಜಾವಾಣಿ ಚರ್ಚೆ: ಕನ್ನಡವನ್ನು ಪ್ರೀತಿಸಿ, ಹಿಂದಿ ದ್ವೇಷ ಬೇಡ
ಹಿಂದಿಯೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳಿಗೆ ಸಮಾನ ಪ್ರತಿರೋಧ ಒಡ್ಡುತ್ತಿರುವುದು ಇಂಗ್ಲಿಷ್ ಭಾಷೆ. ಇಂಗ್ಲಿಷ್ನ ಬೆನ್ನೇರಿ ಪಶ್ಚಿಮದ ಚಿಂತನಾ ಶೈಲಿ, ಆಚರಣೆಗಳು ನಮ್ಮ ಮನೆಯ ಪಡಸಾಲೆಗೆ ನಮಗರಿಯದಂತೇ ನುಗ್ಗಿವೆ ಎನ್ನುವುದನ್ನು ನಾವು ಗಮನಿಸಬೇಕು. ಆದರೆ, ಇಂಗ್ಲಿಷ್ ಭಾಷೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗದ ಸ್ಥಿತಿಯನ್ನು ನಾವು ತಲುಪಿದ್ದೇವೆ. ಹಾಗಾಗಿ ಪರ್ಯಾಯವಾಗಿ ಭಾರತೀಯ ಭಾಷೆಗಳನ್ನು ಪೋಷಿಸಬೇಕಾದ ತುರ್ತು ಎದುರಾಗಿದೆLast Updated 21 ಅಕ್ಟೋಬರ್ 2022, 23:15 IST