ಸಂದರ್ಶನ | ಒಳಮೀಸಲಿನಿಂದ ಒಡಕಲ್ಲ, ಒಮ್ಮತ ಮೂಡಲಿದೆ: ನ್ಯಾ. ನಾಗಮೋಹನದಾಸ್
Internal Reservation: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಮಧ್ಯೆ ಒಳಮೀಸಲಾತಿ ಹಂಚಿಕೆಗೆ ನಿಖರ ದತ್ತಾಂಶ ಸಂಗ್ರಹಿಸಿ, ಆಯಾ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಲು ಇದೇ ಸೋಮವಾರದಿಂದ (ಮೇ 5) ಪರಿಶಿಷ್ಟ ಜಾತಿಯ ಕುಟುಂಬಗಳ ಮನೆ ಮನೆ ಗಣತಿ ನಡೆಯಲಿದೆ. Last Updated 3 ಮೇ 2025, 0:54 IST