ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Karnataka Budget 2025 | ಪ್ರಗತಿಗೆ ಷಟ್ಪಥ: ಗ್ಯಾರಂಟಿಯೂ ನಿಶ್ಚಿತ

Published : 8 ಮಾರ್ಚ್ 2025, 3:14 IST
Last Updated : 8 ಮಾರ್ಚ್ 2025, 3:14 IST
ಫಾಲೋ ಮಾಡಿ
Comments
ಕೆಲವರ ತುಷ್ಟೀಕರಣ, ಬಹುತೇಕರ ತುಚ್ಛೀಕರಣ. ಇದು ಕಾಂಗ್ರೆಸ್‌ ಸರ್ಕಾರದ ಆಯವ್ಯಯದ ಹೂರಣ. ಬಜೆಟ್ ದ್ರೋಹ. ತಾರತಮ್ಯದ ಬಜೆಟ್‌, ಸುಳ್ಳು ಭರವಸೆಗಳೇ ತುಂಬಿವೆ
ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಯಾವುದೇ ಹೊಸ ಘೋಷಣೆಗಳು ಇಲ್ಲ. ಆದರೆ, ತಿಪ್ಪೆ ಸಾರಿಸುವಂತೆ ಹಿಂದಿನ ಕಾರ್ಯಕ್ರಮಗಳನ್ನೇ ಮುಂದುವರಿಸಲಾಗಿದೆ. ‘ಅನ್ನಭಾಗ್ಯ’ ಹೋಗಿ ‘ಕುಡುಕರ ಭಾಗ್ಯ’ ಬಂದಿದೆ.
ಆರ್‌.ಅಶೋಕ, ವಿರೋಧಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT