ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧಾ ಹೆಗಡೆ

ಸಂಪರ್ಕ:
ADVERTISEMENT

ನಾನು ಅಮ್ಮ..ನಾನು ಉದ್ಯೋಗಿ | ಉದ್ಯೋಗಸ್ಥ ಮಹಿಳೆಯರ ಮೇಲೆ ಹೆಚ್ಚಾದ ಕೆಲಸದ ಹೊರೆ

ಉದ್ಯೋಗಸ್ಥ ಮಹಿಳೆಯರ ಮೇಲೆ ಹೆಚ್ಚಾದ ಕೆಲಸದ ಹೊರೆ
Last Updated 30 ಏಪ್ರಿಲ್ 2021, 19:30 IST
ನಾನು ಅಮ್ಮ..ನಾನು ಉದ್ಯೋಗಿ | ಉದ್ಯೋಗಸ್ಥ ಮಹಿಳೆಯರ ಮೇಲೆ ಹೆಚ್ಚಾದ ಕೆಲಸದ ಹೊರೆ

ಕೋವಿಡ್‌ ಸಂಕಷ್ಟ: ಕಾಡುವ ಪ್ರಸವಾನಂತರ ಖಿನ್ನತೆ

ಪ್ರಸವಾನಂತರದ ಖಿನ್ನತೆ ಎನ್ನುವುದು ಬಾಣಂತಿಯರಲ್ಲಿ ಅಪರೂಪವೇನಲ್ಲ. ಆದರೆ ಕೋವಿಡ್‌ಗಿಂತ ಮುಂಚೆ ಇದ್ದ ಪ್ರಮಾಣ ಈಗ ಒಮ್ಮೆಲೇ ಜಾಸ್ತಿಯಾಗಿದೆ ಎನ್ನುತ್ತದೆ ಅಂಕಿ– ಅಂಶ.
Last Updated 26 ಮಾರ್ಚ್ 2021, 19:30 IST
ಕೋವಿಡ್‌ ಸಂಕಷ್ಟ: ಕಾಡುವ ಪ್ರಸವಾನಂತರ ಖಿನ್ನತೆ

ಕೋವಿಡ್ ಸಂಕಟ ಯುವತಿಯರ ಸದ್ದಿಲ್ಲದ ಹೋರಾಟ

ಜಗತ್ತಿನಾದ್ಯಂತ ಕಳೆದ ಒಂದು ವರ್ಷದಿಂದ ಸದ್ದಿಲ್ಲದ, ಆದರೆ ತೀವ್ರತರದ ಹೋರಾಟವೇ ನಡೆಯುತ್ತಿದೆ. ಪುಟ್ಟ ಮಕ್ಕಳ ತಾಯಂದಿರು ಉದ್ಯೋಗ ನಷ್ಟ, ಮಕ್ಕಳ ಪೋಷಣೆಯ ಹೊಣೆ, ಆರ್ಥಿಕ ಸಮಸ್ಯೆ ಎಲ್ಲದರ ಮಧ್ಯೆಯೂ ಉತ್ತಮ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸಿದ್ದಾರೆ. ಈ ಬಾರಿಯ ಮಹಿಳಾ ದಿನಾಚರಣೆಯ ಧ್ಯೇಯವಾಕ್ಯ (ವಿಶ್ವಸಂಸ್ಥೆ) ‘ನಾಯಕತ್ವದಲ್ಲಿ ಮಹಿಳೆಯರು: ಕೋವಿಡ್‌–19 ಇರುವ ಜಗತ್ತಿನಲ್ಲಿ ಸಮಾನ ಭವಿಷ್ಯವನ್ನು ಸಾಧಿಸುವುದು..’ ಎಂಬುದನ್ನು ಅಕ್ಷರಶಃ ನಿಜ ಮಾಡಿದ್ದಾರೆ.
Last Updated 5 ಮಾರ್ಚ್ 2021, 19:30 IST
ಕೋವಿಡ್ ಸಂಕಟ ಯುವತಿಯರ ಸದ್ದಿಲ್ಲದ ಹೋರಾಟ

PV Web Exclusive: ಬದಲಾದ ಡಯಟ್‌ ಸೂತ್ರ ಆರೋಗ್ಯಕರ ದೇಹವೇ ಮೂಲಮಂತ್ರ

ತೆಳ್ಳನೆಯ ಬಳುಕುವ ದೇಹಕ್ಕಾಗಿ ಡಯಟ್‌ ಅನುಸರಿಸುವ ಪರಿಪಾಠ ಈಗಿಲ್ಲ. ಹೆಚ್ಚಿನವರು ಆರೋಗ್ಯಕರ ದೇಹಕ್ಕಾಗಿ ಯಾವುದು ಸೂಕ್ತವೋ ಅಂತಹ ಆಹಾರ ಪದ್ಧತಿಯ ಮೊರೆ ಹೋಗುತ್ತಿದ್ದಾರೆ.
Last Updated 12 ಜನವರಿ 2021, 6:48 IST
PV Web Exclusive: ಬದಲಾದ ಡಯಟ್‌ ಸೂತ್ರ ಆರೋಗ್ಯಕರ ದೇಹವೇ ಮೂಲಮಂತ್ರ

Pv Web Exclusive: ಪ್ರೊಬಯೊಟಿಕ್‌ ಆಹಾರ ಎಷ್ಟು ಆರೋಗ್ಯಕರ?

ಕಳೆದ ವರ್ಷ ಕೋವಿಡ್‌ ಶುರುವಾದಾಗ ಹೆಚ್ಚಿನ ಜನ ಆರೋಗ್ಯಕರ ಆಹಾರದತ್ತ ಮುಖ ಮಾಡಿದರು. ಅಂತಹ ಒಳ್ಳೆಯ ಅಭ್ಯಾಸ ಇನ್ನು ಮುಂದೆಯೂ ಮುಂದುವರಿದರೆ ಆರೋಗ್ಯಕ್ಕೆ ಒಳ್ಳೆಯದೇ. ಹಾಗೆಯೇ ಪ್ರೊಬಯೊಟಿಕ್‌ ಆಹಾರ ಸೇವನೆಯಿಂದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
Last Updated 5 ಜನವರಿ 2021, 7:56 IST
Pv Web Exclusive: ಪ್ರೊಬಯೊಟಿಕ್‌ ಆಹಾರ ಎಷ್ಟು ಆರೋಗ್ಯಕರ?

ಹಿನ್ನೋಟ-2020: ಹವ್ಯಾಸಗಳ ಹುಡುಕುತ್ತ...

ಈ ವರ್ಷ ಕೊರೊನಾದಿಂದಾಗಿ ಒಂದಿಷ್ಟು ಹಳೆಯ ಹಾಗೂ ಹೊಸ ಹವ್ಯಾಸಗಳು ಮುಂಚೂಣಿಗೆ ಬಂದವು. ಜನ ದುಗುಡ ಮರೆಯಲು, ಸಮಯ ಕಳೆಯಲು ಹವ್ಯಾಸಗಳ ಮೊರೆ ಹೊಕ್ಕರು.
Last Updated 29 ಡಿಸೆಂಬರ್ 2020, 19:31 IST
ಹಿನ್ನೋಟ-2020: ಹವ್ಯಾಸಗಳ ಹುಡುಕುತ್ತ...

PV Web exclusive| ಹವ್ಯಾಸಗಳ ಬೆನ್ನು ಹತ್ತಿ...

ಈ ವರ್ಷ ಕೊರೊನಾದಿಂದಾಗಿ ಒಂದಿಷ್ಟು ಹಳೆಯ ಹಾಗೂ ಹೊಸ ಹವ್ಯಾಸಗಳು ಮುಂಚೂಣಿಗೆ ಬಂದವು. ಜನ ದುಗುಡ ಮರೆಯಲು, ಸಮಯ ಕಳೆಯಲು ಹವ್ಯಾಸಗಳ ಮೊರೆ ಹೊಕ್ಕರು.
Last Updated 29 ಡಿಸೆಂಬರ್ 2020, 7:05 IST
PV Web exclusive| ಹವ್ಯಾಸಗಳ ಬೆನ್ನು ಹತ್ತಿ...
ADVERTISEMENT
ADVERTISEMENT
ADVERTISEMENT
ADVERTISEMENT