ಮಂಗಳವಾರ, 18 ನವೆಂಬರ್ 2025
×
ADVERTISEMENT

ಸುಧೀರ್ ಎಚ್.ಎಸ್

ಸಂಪರ್ಕ:
ADVERTISEMENT

ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಈ ವರ್ಷದ (2025) ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಅವರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯ ಪ್ರಾಧ್ಯಾಪಕ ಎಮೆರಿಟಸ್ ಪ್ರೊಫೆಸರ್ ಜಾನ್ ಕ್ಲಾರ್ಕ್ ಕೂಡ ಒಬ್ಬರು.
Last Updated 4 ನವೆಂಬರ್ 2025, 23:43 IST
ಕ್ವಾಂಟಮ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ ವಿಜ್ಞಾನಿ: ಜಾನ್ ಕ್ಲಾರ್ಕ್

ಎಲೆಕ್ಟ್ರಾನಿಕ್ಸ್‌ಗೂ ಬಂತು ಡಿಎನ್‌ಎ ನಂಟು

DNA Semiconductor Research: ಡಿ.ಎನ್‌.ಎ.ಯಲ್ಲಿ ವಿದ್ಯುತ್‌ ಹರಿವನ್ನು ಕುರಿತು ವಿಜ್ಞಾನಿಗಳು ಸಂಶೋಧನೆಯನ್ನು ನಡೆಸಿದ್ದಾರೆ. ಎಲೆಕ್ಟ್ರಾನಿಕ್ಸ್‌ಗೂ ಡಿ.ಎನ್‌.ಎ.ಗೂ ಒದಗುವ ನಂಟಿನಿಂದ ಪರಿಸರನಾಶಕ್ಕೆ ಸ್ವಲ್ಪವಾದರೂ ಕಡಿವಾಣ ಬೀಳಬಹುದು
Last Updated 15 ಜುಲೈ 2025, 23:53 IST
ಎಲೆಕ್ಟ್ರಾನಿಕ್ಸ್‌ಗೂ ಬಂತು ಡಿಎನ್‌ಎ ನಂಟು

ಆಧುನಿಕ ‘ಸ್ಮಾರ್ಟ್’ ಒಡವೆಗಳು: ಯಾವವು? ಏನು ಕೆಲಸ ಗೊತ್ತಾ?

Smart Ornaments For Modern World
Last Updated 11 ಅಕ್ಟೋಬರ್ 2022, 23:45 IST
ಆಧುನಿಕ ‘ಸ್ಮಾರ್ಟ್’ ಒಡವೆಗಳು: ಯಾವವು? ಏನು ಕೆಲಸ ಗೊತ್ತಾ?

ಕಾಂಪ್ಲೆಕ್ಸಿಟಿ ಸೈನ್ಸ್‌: ಸಂಕೀರ್ಣ ವ್ಯವಸ್ಥೆಗೆ ಸರಳ ಪರಿಹಾರ!

ಇವುಗಳ ವಿಶೇಷವೆಂದರೆ ಇಂತಹ ನಡವಳಿಕೆಗಳ ಹಿಂದೆ ಯಾವುದೇ ನಿರ್ದಿಷ್ಟ ವ್ಯವಸ್ಥೆಯೇನೂ ಇರುವುದಿಲ್ಲ. ಇವು ಕೆಲವೊಂದು ಸರಳ ನಿಯಮಗಳನ್ನು ಪಾಲಿಸುವುದರಿಂದ ಇಂಥ ‘ವ್ಯವಸ್ಥೆ’ ತನ್ನಷ್ಟಕ್ಕೆ ತಾನೇ ರೂಪುಗೊಳ್ಳುತ್ತಿರುತ್ತವೆ. ಈಗ ವಿಜ್ಞಾನಿಗಳು ಇಂತಹ ಪರಿಣಾಮಗಳನ್ನು ಅನುಕರಿಸಲು ಮತ್ತು ಇಂತಹ ಸನ್ನಿವೇಶಗಳಲ್ಲಿ ಯಾವ ಯಾವ ನಿಯಮಗಳು ಅನ್ವಯಿಸುತ್ತವೆ ಎಂಬುದಕ್ಕೆ ಮಾಡೆಲ್‌ಗಳನ್ನು ರೂಪಿಸಲು ‘ಕಾಂಪ್ಲೆಕ್ಸಿಟಿ ಸೈನ್ಸ್‌’ ಎಂಬ ನವೀನ ಕ್ಷೇತ್ರದ ಮೊರೆ ಹೋಗಿದ್ದಾರೆ.
Last Updated 16 ಆಗಸ್ಟ್ 2022, 19:30 IST
ಕಾಂಪ್ಲೆಕ್ಸಿಟಿ ಸೈನ್ಸ್‌: ಸಂಕೀರ್ಣ ವ್ಯವಸ್ಥೆಗೆ ಸರಳ ಪರಿಹಾರ!

ಪ್ರಾಣಿ, ಪಕ್ಷಿ, ಕೀಟಗಳ ರಾತ್ರಿ ದೃಷ್ಟಿ...

ಸೂರ್ಯೋದಯದ ಬೆಳಕು ಮತ್ತು ಸೂರ್ಯಾಸ್ತವಾದ ಮೇಲೆ ಕತ್ತಲು – ಇವುಗಳಿಗೆ ತಕ್ಕಂತೆ ನಾವು ಮನುಷ್ಯರು ನಮ್ಮ ಜೀವನಶೈಲಿಯನ್ನು ರೂಪಿಸಿಕೊಂಡಿದ್ದೇವೆ. ರಾತ್ರಿಯೆಲ್ಲ ಎದ್ದಿರುವವವರಿಗೆ ‘ನಿಶಾಚರಿ’ ಎಂದೂ ಹೇಳುತ್ತೇವೆ. ಹಾಗೆಯೇ ಗೂಬೆಯೂ ನಿಶಾಚರಿ ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದು ಸರಿ, ಆದರೆ ಗೂಬೆ ಮತ್ತು ಇನ್ನೂ ಹಲವು ಪ್ರಾಣಿ-ಪಕ್ಷಿ-ಕೀಟಗಳಿಗೆ ರಾತ್ರಿ ಹೊತ್ತು ಹೇಗೆ ಕಣ್ಣು ಕಾಣುವುದು ಎಂಬುದು ಸ್ವಾಭಾವಿಕವಾದ ಪ್ರಶ್ನೆ.
Last Updated 2 ಆಗಸ್ಟ್ 2022, 19:30 IST
ಪ್ರಾಣಿ, ಪಕ್ಷಿ, ಕೀಟಗಳ ರಾತ್ರಿ ದೃಷ್ಟಿ...

ಸೃಷ್ಟಿಯ ಪ್ರಾಚೀನ ವಸ್ತುವಿನ ಅಧ್ಯಯನ ಯಾನ

ರುಯ್ಗು ಕ್ಷುದ್ರಗ್ರಹವು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಸೌರವ್ಯೂಹ ಹುಟ್ಟಿದಾಗ ರೂಪುಗೊಂಡ ಕ್ಷುದ್ರಗ್ರಹ. ಇದು ವಿಜ್ಞಾನಿಗಳು ಅಧ್ಯಯನ ಮಾಡಿರುವ ಅತ್ಯಂತ ಪ್ರಾಚೀನ ವಸ್ತುವಾಗಿದೆ.
Last Updated 28 ಜೂನ್ 2022, 19:30 IST
ಸೃಷ್ಟಿಯ ಪ್ರಾಚೀನ ವಸ್ತುವಿನ ಅಧ್ಯಯನ ಯಾನ

ತಂತ್ರಜ್ಞಾನ: ಸಂಚಾರ ಸುವ್ಯವಸ್ಥೆಗೆ ಯಂತ್ರ ಕಲಿಕೆ

ಜನರು ಸಂಚಾರಕ್ಕೆ ಖಾಸಗಿ ವಾಹನಗಳನ್ನು ತಮ್ಮದೇ ಹಣದಿಂದ ಖರೀದಿಸಿರುತ್ತಾರೆ. ಆದರೆ ಇದರಿಂದ ಅವರಿಗೇ ಹೆಚ್ಚು ತೊಡಕು ಕೂಡ ಉಂಟಾಗುತ್ತಿರುತ್ತದೆ. ಆದರೆ, ಮೆಷಿನ್‌ ಲರ್ನಿಂಗ್‌ ತಂತ್ರಜ್ಞಾನವನ್ನು ಬಳಸಿಕೊಂಡರೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಬಹುದು.
Last Updated 7 ಜೂನ್ 2022, 19:30 IST
ತಂತ್ರಜ್ಞಾನ: ಸಂಚಾರ ಸುವ್ಯವಸ್ಥೆಗೆ ಯಂತ್ರ ಕಲಿಕೆ
ADVERTISEMENT
ADVERTISEMENT
ADVERTISEMENT
ADVERTISEMENT