ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂದರ್ ಸರುಕ್ಕೈ

ಸಂಪರ್ಕ:
ADVERTISEMENT

ಅಮೃತ ಹೊನಲು: ನೈಜ ಸ್ವಾತಂತ್ರ್ಯ ಎಂದರೇನು? ಅದರ ಅರ್ಥ ಹೇಳಲೇನು?

ಹೌದು, ನಮ್ಮ ಸ್ವತಂತ್ರ ಭಾರತಕ್ಕೆ ಈಗ ಭರ್ತಿ 75 ವರ್ಷ! ಅಮೃತ ಮಹೋತ್ಸವದ ತಿಟ್ಹತ್ತಿ ತಿರುಗಿ ನೋಡಿದರೆ ಸಂಭ್ರಮ, ವಿಷಾದ ಒಟ್ಟೊಟ್ಟಿಗೇ ಆಗುತ್ತವೆ. ಏಳೂವರೆ ದಶಕಗಳ ಪಯಣದ ಹಿನ್ನೋಟದ ಜತೆಗೆ ದೇಶದ ಭವಿಷ್ಯದ ಚಿಂತನೆಗಳು ಪುರವಣಿಯ ಈ ವಾರದ ವಿಶೇಷ...
Last Updated 14 ಆಗಸ್ಟ್ 2022, 0:15 IST
ಅಮೃತ ಹೊನಲು: ನೈಜ ಸ್ವಾತಂತ್ರ್ಯ ಎಂದರೇನು? ಅದರ ಅರ್ಥ ಹೇಳಲೇನು?

ಶ್‌... ಮೌನದ ಕಥೆ ಕೇಳುವ ಸಮಯ

ಭೂಮಿಯನ್ನೇ ನಾಶಮಾಡಬಲ್ಲ ಅಣ್ವಸ್ತ್ರಗಳು ಹಲವು ದೇಶಗಳ ಬಳಿಯಿದ್ದರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಮನುಕುಲ ಈ ಕೊರೊನಾ ವೈರಾಣುವಿಗೆ ಅಷ್ಟೊಂದು ಹೆದರಿದ್ದೇಕೆ? ನಮ್ಮಲ್ಲೂ ಈ ಪರಿಯ ಮೌನ ಆವರಿಸಿದ್ದೇಕೆ?
Last Updated 14 ನವೆಂಬರ್ 2020, 19:30 IST
ಶ್‌... ಮೌನದ ಕಥೆ ಕೇಳುವ ಸಮಯ

ಅಗತ್ಯ ಮತ್ತು ದುರಾಸೆ

ಕೊಳ್ಳುವಿಕೆ ಎನ್ನುವುದು ವಸ್ತುಗಳ ಖರೀದಿಗಷ್ಟೇ ಸೀಮಿತವಾದ ಪ್ರಕ್ರಿಯೆಯಾಗಿ ಇಂದು ಉಳಿದಿಲ್ಲ. ಅದು ನಮ್ಮ ರುಚಿ ಮತ್ತು ಅಭಿರುಚಿಗಳನ್ನೂ ಪ್ರಭಾವಿಸುತ್ತಿದೆ. ಆ ಕಾರಣದಿಂದಲೇ ಪ್ರತಿದಿನ ತಿನ್ನುತ್ತಿದ್ದ ಇಡ್ಲಿ ಇವತ್ತು ಮೂರನೆಯ ದಿನಕ್ಕೆ ಬೇಸರವಾಗಿ ಅದಕ್ಕೆ ಬೇರೆ ಹೆಸರು ಅಗತ್ಯವಾಗುತ್ತದೆ. ಬೇರೆಯ ಹೆಸರಿಟ್ಟು ರುಚಿಯನ್ನು ಸ್ವಲ್ಪ ಬದಲಿಸಿದಾಗ ಅದೇ ಇಡ್ಲಿ ರುಚಿಸತೊಡಗುತ್ತದೆ.
Last Updated 20 ಅಕ್ಟೋಬರ್ 2013, 11:22 IST
fallback

ಮಹಿಳೆಯರ ಜಾತಿ ಕಷ್ಟಗಳು

ಜಾತಿ ಸಂವಾದ ಕೊನೆಯ ಹಂತಕ್ಕೆ ಬರುತ್ತಿದೆ. ಮುಂದಿನ ಮೂರು ವಾರಗಳಲ್ಲಿ ಈ ಸಂವಾದದ ಉಪಸಂಹಾರವನ್ನು ಯೋಜಿಸಿದ್ದೇವೆ. ಇಲ್ಲಿಯತನಕ ಸಾವಿರಾರು ಓದುಗರ ಬಹಳ ಮಾಹಿತಿ ಪೂರ್ಣ ಮತ್ತು ಕುತೂಹಲಕಾರಿ ಪ್ರತಿಕ್ರಿಯೆಗಳು ಬಂದಿವೆ.
Last Updated 5 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT