ಮತ ಬೇಡುವ ಧಣಿಗಳಿಗೆ ಮೆಲುದನಿ ಪ್ರಶ್ನೆ
ನಿಮ್ಮ ಪಕ್ಷದ ಕಾರ್ಯಕರ್ತರು ನಮ್ಮನ್ನು ಹುಡುಕಿಕೊಂಡು ಸಾಲುಗಟ್ಟಿ ಬರತೊಡಗಿದ್ದಾರೆ. ನಗದುಹಣ, ವಸ್ತ್ರ, ಶಾಂಪೂ, ಎಣ್ಣೆ, ಮೊಬೈಲ್ ಕರೆನ್ಸಿ, ಏನೆಲ್ಲ ಆಮಿಷ ಒಡ್ಡುತ್ತಿದ್ದಾರೆ. ನೀವೂ ನಾಳೆ ನಮ್ಮಲ್ಲಿಗೆ ಬಂದೇ ಬರುತ್ತೀರಿ. ಈ ನಮ್ಮ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ನೀಡುವ ಸಿದ್ಧತೆಯೊಂದಿಗೆ ಬರಬಲ್ಲಿರಾ?Last Updated 9 ಏಪ್ರಿಲ್ 2013, 19:59 IST