ಮತಬೇಟೆಯ ಹಾವು-ಏಣಿ ಆಟಕ್ಕೆ ಸನ್ನದ್ಧ
ಗುಲ್ಬರ್ಗ ಜಿಲ್ಲೆಯ ಒಂಬತ್ತು ವಿಧಾನಸಭಾ ಚುನಾವಣಾ ಕ್ಷೇತ್ರಗಳ ಚುನಾವಣಾ ಹಾವು- ಏಣಿ ಆಟಕ್ಕೆ ಕಣ ಸಿದ್ಧವಾಗಿದೆ. ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮೈಕ್ ಪ್ರಚಾರ ಕಡಿಮೆ. ಬ್ಯಾನರ್, ಪೋಸ್ಟರ್ಗಳೇ ಇಲ್ಲ. ಜೊತೆಗೆ ಹಿಂದಿನ ಸಲದಂತೆ ನೇರ ಸ್ಪರ್ಧೆಯ ಸಾಧ್ಯತೆಯೂ ಇಲ್ಲದೆ ಅಭ್ಯರ್ಥಿಗಳು `ನುಂಗುವ ಹಾವು- ಏರಲು ಸಿಗುವ ಏಣಿಯನ್ನು' ಎದುರಿಸಿ ಮುಂದುವರಿಯಬೇಕಾದ ಸ್ಥಿತಿ ಎಲ್ಲೆಡೆ ಕಾಣಿಸಿದೆ.Last Updated 23 ಏಪ್ರಿಲ್ 2013, 19:59 IST