ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸವಿತಾ ಎನ್.

ಸಂಪರ್ಕ:
ADVERTISEMENT

ಸತ್ಯ ಹೇಳಲಿ

ವಿದ್ಯುತ್‌ ಸಮಸ್ಯೆ ನೀಗಿಸಲು ಲೋಡ್‌ ಶೆಡ್ಡಿಂಗ್‌ ಅನಿವಾರ್ಯ. ಆದರೆ ಮನಸ್ಸಿಗೆ ಬಂದ ಹಾಗೆ ವಿದ್ಯುತ್‌ ಕಡಿತಗೊಳಿಸುವುದು ಯಾವ ನ್ಯಾಯ? ಪತ್ರಿಕೆಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ತಲಾ ಒಂದೊಂದು ಗಂಟೆ ವಿದ್ಯುತ್‌ ಕಡಿತಗೊಳಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಬೇಕಾಬಿಟ್ಟಿಯಾಗಿ ಕಡಿತ ಮಾಡಲಾಗುತ್ತಿದೆ.
Last Updated 10 ಸೆಪ್ಟೆಂಬರ್ 2015, 19:30 IST
fallback

ಮಾಲಿನ್ಯ ನಿಯಂತ್ರಣ ಯಾವಾಗ..?

ಹೊಸ ಹೊಸ ವಾಹನಗಳನ್ನು ರಸ್ತೆಗಿಳಿಸಿ ನೂತನ ಪ್ರಯೋಗಗಳನ್ನು ಮಾಡುವ ಬಿಎಂಟಿಸಿಗೊಂದು ಪ್ರಶ್ನೆ. ನಿಮ್ಮ ಸಂಸ್ಥೆಯ ಸಿಟಿ ಬಸ್ಸಿನ ಮಾಲಿನ್ಯವನ್ನು ಹೋಗಲಾಡಿಸುವುದು ಯಾವಾಗ? ಉಳಿದ ವಾಹನ ಸವಾರರ ಮೇಲೆ ಕರುಣೆ ತೋರಲು ಎನ್ನಷ್ಟು ವರ್ಷ ಕಾಯಬೇಕು?
Last Updated 14 ಜುಲೈ 2014, 19:30 IST
ಮಾಲಿನ್ಯ ನಿಯಂತ್ರಣ ಯಾವಾಗ..?

ಮಂಜು ಮುಸುಕಿದ ಹಾದಿಯಲ್ಲಿ...

`ಅಮ್ಮ' ಇದು ಮಹಿಳೆಯ ಪುನರ್ ಜನ್ಮ. ಸಂಸಾರ- ಉದ್ಯೋಗ ಹೀಗೆ ಎರಡು ದೋಣಿಯಲ್ಲಿ ಈಕೆಯ ಪಯಣ. ಸಂಸಾರದ ನೌಕೆ ಸಾಗಿಸಲು ಸಕಲ ಸಂಕಷ್ಟವನ್ನೂ ಹಿಮ್ಮೆಟ್ಟಿ ಸಾಧನೆಯ ಬೆನ್ನಟ್ಟಿದವರು ಹಲವರು; ಉತ್ತುಂಗಕ್ಕೆ ಏರುವವರು ಕೆಲವರು, ತುಳಿತಕ್ಕೆ ಒಳಪಡುವವರು ಇನ್ನುಳಿದವರು. ವೇಳೆ ಕಳೆಯಲು ಒಂದಿಷ್ಟು ಕೆಲಸ, ಪತಿ-ಮಕ್ಕಳ ಆಸೆ ಈಡೇರಿಸಲು ಮತ್ತೊಂದಿಷ್ಟು ದುಡಿತ. ತುತ್ತು ಅನ್ನಕ್ಕಾಗಿ ಹಲವು ವೇಷ.
Last Updated 6 ಮೇ 2013, 19:59 IST
fallback

ಚಳಿಗಾಲಕ್ಕೆ ಈ ಬೆಳೆ ಕೈತೋಟಕ್ಕೆ ಕಳೆ

ಚಳಿಗಾಲ ಕಾಲಿಟ್ಟು ತಿಂಗಳಾದರೂ ಈಗಲೂ ಚಳಿ ಹೆಚ್ಚಿದೆ. ಮನೆಯಲ್ಲಿಯೇ ಇರುವ ಕೈತೋಟದಲ್ಲಿ ಕೆಲವು ಬೆಳೆಗಳನ್ನು ಬೆಳೆಯಲು ಇದು ಉತ್ತಮ ಕಾಲ. ಈ ಬೆಳೆಗಳನ್ನು ಬೇಗನೇ ಬೆಳೆಯುವ ಜೊತೆಗೇ ಹೆಚ್ಚಿಗೆ ಬೆಳೆದರೆ ಒಂದಿಷ್ಟು ಸಂಪಾದನೆಯನ್ನೂ ಮಾಡಬಹುದು. ಎಲೆಕೋಸು ಎಲೆಕೋಸನ್ನು ಕೈ ತೋಟದಲ್ಲಿ ಸುಲಭವಾಗಿ ಬೆಳೆಯಬಹುದು. ಹಸಿರು...
Last Updated 24 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT